അർത്ഥം : ಹೊರಗೆ ಬಂದಿರುವಂತಹ
ഉദാഹരണം :
ಸೋಹನ್ ಬಿಲದಿಂದ ಹೊರಗೆ ಬಂದ ಹಾವನ್ನು ಆಡಿಸುತ್ತಿದ್ದನು.
പര്യായപദങ്ങൾ : ಹೊರಗೆ ಬಂದ, ಹೊರಗೆ ಬಂದಂತಹ, ಹೊರಗೆ-ಬಂದ, ಹೊರಗೆ-ಬಂದಂತ, ಹೊರಗೆ-ಬಂದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದನ್ನು ಹೊರಗೆ ತೆಗೆಯಲಾಗಿದೆಯೋ
ഉദാഹരണം :
ದೇವತ್ವದಿಂದಾಗಿ ಹೊರಗೆ ಬಂದಂತಹ ವಸ್ತುಗಳ ಬಗ್ಗೆ ಯಾವುದೇ ಜ್ಞಾನ ದೊರೆಯುವುದಿಲ್ಲ.
പര്യായപദങ്ങൾ : ಆಚೆ ಬಂದ, ಆಚೆ ಬಂದಂತ, ಆಚೆ ಬಂದಂತಹ, ಮುಂದೆ ಬಂದ, ಮುಂದೆ ಬಂದಂತ, ಮುಂದೆ ಬಂದಂತಹ, ಹೊರಗೆ ಬಂದ, ಹೊರಗೆ ಬಂದಂತಹ
മറ്റ് ഭാഷകളിലേക്കുള്ള വിവർത്തനം :
जो बाहर निकला हुआ हो।
खुदाई से बरामद वस्तुओं से कुछ नई जानकारी मिल सकती है।