പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊದಿಸು എന്ന വാക്കിന്റെ അർത്ഥവും ഉദാഹരണവും.

ಹೊದಿಸು   ಕ್ರಿಯಾಪದ

അർത്ഥം : ವಾದ್ಯಗಳ ಅಕ್ಕ ಪಕ್ಕಕ್ಕೆ ಚರ್ಮವನ್ನು ಹೊದಿಸುವ ಪ್ರಕ್ರಿಯೆ

ഉദാഹരണം : ಅವರು ಡೋಲಿಗೆ ಹೊಸ ಚರ್ಮವನ್ನು ಹೊದಿಸುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

बाजे के मुँह पर चमड़ा आदि लगाना।

वह ढोलक पर नया चमड़ा चढ़ा रहा है।
चढ़ाना, मढ़ना

അർത്ഥം : ನೆರಳಿಗಾಗಿ ಯಾವುದಾದರು ಸ್ಥಾನದ ಮೇಲ್ಬಾಗದಲ್ಲಿ ಯಾವುದಾದರು ವಸ್ತ್ರವನ್ನು ಹೊದಿಸುವ ಅಥವಾ ಹಾಸುವ ಕ್ರಿಯೆ

ഉദാഹരണം : ಅವರು ವಿವಾಹಕ್ಕಾಗಿ ಚಪ್ಪರ ಅಥವಾ ಪೆಂಡಾಲನ್ನು ಹಾಸುತ್ತಿದ್ದಾರೆ.

പര്യായപദങ്ങൾ : ಮುಚ್ಚು, ಹರವು, ಹಾಸು


മറ്റ് ഭാഷകളിലേക്കുള്ള വിവർത്തനം :

छाया करने के लिए किसी स्थान से कुछ ऊपर कोई वस्त्र तानना या फैलाना।

वे विवाह पंडाल छा रहे हैं।
आच्छादित करना, छाना

അർത്ഥം : ಹೊದಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ഉദാഹരണം : ರೋಗಿಗೆ ಹೊದಿಕೆಯನ್ನು ಹೊದಿಸುವಂತೆ ವೈದ್ಯರು ದಾದಿಗೆ ಹೇಳಿದರು.

പര്യായപദങ്ങൾ : ಮುಚ್ಚು


മറ്റ് ഭാഷകളിലേക്കുള്ള വിവർത്തനം :

ओढ़ाने का काम किसी और से कराना।

डाक्टर ने नर्स से रोगी को ओढ़ना ओढ़वाया।
ओढ़वाना

അർത്ഥം : ನೆರಳಿಗಾಗಿ ಯಾವುದಾದರು ಗುಡಿಸಲು ಅಥವಾ ಸ್ಥಾನದ ಮೇಲೆ ಚಪ್ಪರವನ್ನು ಹೊದಿಸುವ ಕ್ರಿಯೆ

ഉദാഹരണം : ರೈತನು ತನ್ನ ಗುಡಿಸಲಿಗೆ ಚಪ್ಪರವನ್ನು ಹೊದಿಸುತ್ತಿದ್ದಾನೆ.

പര്യായപദങ്ങൾ : ಮುಚ್ಚು, ಹರವು, ಹಾಸು


മറ്റ് ഭാഷകളിലേക്കുള്ള വിവർത്തനം :

छाया के लिए किसी स्थान पर कोई आवरण डालकर या कोई रचना खड़ी कर उसे ढकना।

किसान अपनी झोपड़ी का छाजन छा रहा है।
आच्छादित करना, छाना

അർത്ഥം : ಇನ್ನೊಬ್ಬರ ಶರೀರ ಅಥವಾ ಶರೀರದ ಭಾಗವನ್ನು ವಸ್ತ್ರದಿಂದ ಮುಚ್ಚುವುದು

ഉദാഹരണം : ತಂದೆಯ ಮಲಗಿರುವ ಮಗುವಿಗೆ ಶಾಲನ್ನು ಹೊದಿಸಿದರು.

പര്യായപദങ്ങൾ : ಮುಚ್ಚು


മറ്റ് ഭാഷകളിലേക്കുള്ള വിവർത്തനം :

दूसरे के शरीर या शरीर के किसी भाग को वस्त्र आदि से ढाँपना।

पिता ने सोते हुए बच्चे को शाल ओढ़ाया।
उढ़ाना, ओढ़ाना