അർത്ഥം : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು
ഉദാഹരണം :
ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.
പര്യായപദങ്ങൾ : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ತೇಲು, ಪ್ರವಾಹಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಇನ್ನೊಬ್ಬರ ವಸ್ತುವನ್ನು ಕಳ್ಳತನದಿಂದ ತೆಗೆದುಕೊಳ್ಳುವುದು
ഉദാഹരണം :
ಬಸ್ಸಿನಲ್ಲಿ ಯಾರೋ ನನ್ನ ಪರ್ಸ್ ಅನ್ನು ಕತ್ತರಿಸಿದ.
പര്യായപദങ്ങൾ : ಅಪಹರಿಸು, ಕದಿ, ಕಳವು ಮಾಡು, ಕಳ್ಳತನ ಮಾಡು, ಕೊಳ್ಳೆಹೊಡೆ, ತುಡುಗು
മറ്റ് ഭാഷകളിലേക്കുള്ള വിവർത്തനം :