അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಅರವತ್ತು ನಿಮಿಷಗಳ ಕಾಲ
ഉദാഹരണം : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.
പര്യായപദങ്ങൾ : ಕಾಲ, ಗಂಟೆ, ಗಳಿಗೆ, ಘಂಟೆ
മറ്റ് ഭാഷകളിലേക്കുള്ള വിവർത്തനം :हिन्दी
साठ पल या चौबीस मिनट का समय।
അർത്ഥം : ಊಟವನ್ನು ಮಾಡುವುದಕ್ಕಾಗಿ ನಿಶ್ಚಿತವಾದ ಸಮಯ
ഉദാഹരണം : ಇಂದಿಗೂ ಕೂಡ ನಮ್ಮ ದೇಶದಲ್ಲಿ ಬಡವರಿಗೆ ಎರಡು ಹೊತ್ತಿನ ಊಟಕ್ಕೂ ಸಹ ಕೊರತೆಯಿದೆ.
പര്യായപദങ്ങൾ : ವೇಳೆ, ಸಮಯ
खाना खाने का एक निश्चित समय।
അർത്ഥം : ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ನಿರ್ದಿಷ್ಠ ಸಮಯ
ഉദാഹരണം : ನನ್ನ ಕೆಲಸದ ನಡುವೆ ಅಲ್ಲಿಗೆ ಹೊಗಲು ನನಗೆ ಸಮಯವಿಲ್ಲ.
പര്യായപദങ്ങൾ : ಕಾಲಾವಕಾಶ, ಕಾಲಾವಧಿ, ಪುರುಸೊತ್ತು, ಬಿಡುವು, ವೇಳೆ, ಸಮಯ
वह समय जो किसी को विशेष अवस्था में कोई कार्य करने या अपना दायित्व पूरा करने के लिए मिले।
ഇൻസ്റ്റാൾ ചെയ്യുക