അർത്ഥം : ಜಾಮೀನು ನೀಡುವ ವ್ಯಕ್ತಿ
ഉദാഹരണം :
ಜಾಮೀನು ನೀಡುವವರಿಲ್ಲದ ಕಾರಣ ನ್ಯಾಧೀಶರು ಅಪರಾಧಿಯನ್ನು ಪೊಲೀಸರ ವಶಕ್ಕೆ ನೀಡಿದರು.
പര്യായപദങ്ങൾ : ಜಾಮೀನುನೀಡುವವ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕೆಲಸದ ಜವಾಬ್ದಾರಿ ಹೊತ್ತಿರುವಂತಹವ
ഉദാഹരണം :
ಜವಾಬ್ದಾರಿಯುತವಾದ ವ್ಯಕ್ತಿ ಇನ್ನೂ ಬಂದು ತಲುಪಿಲ್ಲ!
പര്യായപദങ്ങൾ : ಜವಾಬ್ದಾರನಾದ, ಜವಾಬ್ದಾರನಾದಂತ, ಜವಾಬ್ದಾರನಾದಂತಹ, ಜವಾಬ್ದಾರಿಪಡೆದ, ಜವಾಬ್ದಾರಿಪಡೆದಂತ, ಜವಾಬ್ದಾರಿಪಡೆದಂತಹ, ಜವಾಬ್ದಾರಿಯುತ, ಜವಾಬ್ದಾರಿಯುತವಾದ, ಜವಾಬ್ದಾರಿಯುತವಾದಂತ, ಜವಾಬ್ದಾರಿಯುತವಾದಂತಹ, ಜವಾಬ್ದಾರಿವೆತ್ತಿದ್ದಂತ, ಜವಾಬ್ದಾರಿವೆತ್ತಿದ್ದಂತಹ, ಜವಾಬ್ದಾರಿಹೊಂದಿದ, ಜವಾಬ್ದಾರಿಹೊಂದಿದಂತ, ಜವಾಬ್ದಾರಿಹೊಂದಿದಂತಹ, ಹೊಣೆಗಾರನಾದ, ಹೊಣೆಗಾರನಾದಂತಹ
മറ്റ് ഭാഷകളിലേക്കുള്ള വിവർത്തനം :