അർത്ഥം : ಹೊಟ್ಟೆಬಾಕ ವ್ಯಕ್ತಿ
ഉദാഹരണം :
ರಾಮನಂದನ ತುಂಬಾ ಹೊಟ್ಟೆಬಾಕ, ಅವನು ಕೊಟ್ಟಿದ್ದನೆಲ್ಲಾ ಒಂದೇ ಸಾರಿ ತಿಂದು ಹಾಕುತ್ತಾನೆ.
പര്യായപദങ്ങൾ : ತಿಂಡಿ ಪೊತ
മറ്റ് ഭാഷകളിലേക്കുള്ള വിവർത്തനം :
A person who is devoted to eating and drinking to excess.
glutton, gourmand, gourmandizer, trenchermanഅർത്ഥം : ಅತಿಯಾಗಿ ತಿನ್ನುವವಹೊಟ್ಟೆಬಾಕ
ഉദാഹരണം :
ಹೊಟ್ಟೆಬಾಕ ರಾಮು ಒಂದು ಬಾರಿಗೆ ಒಂದು ಕೆ.ಜಿ. ಅಕ್ಕಿ ತಿನ್ನುತ್ತಾನೆ
പര്യായപദങ്ങൾ : ಅತಿಭಕ್ಷಕ, ಅತಿಭಕ್ಷಕನಾದ, ಅತಿಭಕ್ಷಕನಾದಂತ, ಅತಿಭಕ್ಷಕನಾದಂತಹ, ಬಕಾಸುರ, ಬಕಾಸುರನಾದ, ಬಕಾಸುರನಾದಂತ, ಬಕಾಸುರನಾದಂತಹ, ಹಂಡಿಬಾಕ, ಹಂಡಿಬಾಕನಾದ, ಹಂಡಿಬಾಕನಾದಂತಹ, ಹೊಟ್ಟೆಬಾಕನಾದ, ಹೊಟ್ಟೆಬಾಕನಾದಂತ, ಹೊಟ್ಟೆಬಾಕನಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರಿಗೆ ಯಾವಾಗಲು ಹಸಿವಾಗುತ್ತಿರುತ್ತದೆ
ഉദാഹരണം :
ಹೊಟ್ಟೆಬಾಕ ವ್ಯಕ್ತಿಗಳು ಸದಾ ಏನನ್ನಾದರೂ ತಿನ್ನುತ್ತಿರುತ್ತಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಕೇವಲ ಹೊಟ್ಟೆ ಪಾಡಿಗಾಗಿ ಕೆಲಸ ಮಾಡುವವ
ഉദാഹരണം :
ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಬಾಕರ ಸಂಖ್ಯೆ ಹೆಚ್ಚಾಗುತ್ತಿದೆ.
പര്യായപദങ്ങൾ : ಬಹಳ ತಿನ್ನುವವ
മറ്റ് ഭാഷകളിലേക്കുള്ള വിവർത്തനം :