അർത്ഥം : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು
ഉദാഹരണം :
ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.
പര്യായപദങ്ങൾ : ಉಪವಾಸ, ಕ್ಷತ್ತು, ನಿರಾಹಾರ
മറ്റ് ഭാഷകളിലേക്കുള്ള വിവർത്തനം :
A state of extreme hunger resulting from lack of essential nutrients over a prolonged period.
famishment, starvation