അർത്ഥം : ಇನ್ನೊಬ್ಬರ ಏಳಿಗೆ ಮತ್ತು ಒಳ್ಳೆಯದಾಗುವಿಕೆಯನ್ನು ಕಂಡು ಅಸಂತೋಷಗೊಳ್ಳದ ಕರುಬದ ಗುಣ ಅಥವಾ ಸ್ಥಿತಿ
ഉദാഹരണം :
ಹೊಟ್ಟೆ ಕಿಚ್ಚಿರದ ವ್ಯಕ್ತಿಗೆ ಅತಿ ಆಸೆ ಇರುವುದಿಲ್ಲ.
പര്യായപദങ്ങൾ : ಅಸೂಯೆಯಿರದ, ಅಸೂಯೆಯಿರದಂತ, ಅಸೂಯೆಯಿರದಂತಹ, ಈರ್ಷೆಯಿರದ, ಈರ್ಷೆಯಿರದಂತ, ಈರ್ಷೆಯಿರದಂತಹ, ಕರುಬುವಿಕೆಯಿಲ್ಲದ, ಕರುಬುವಿಕೆಯಿಲ್ಲದಂತ, ಕರುಬುವಿಕೆಯಿಲ್ಲದಂತಹ, ಹೊಟ್ಟೆಕಿಚ್ಚಿರದ, ಹೊಟ್ಟೆಕಿಚ್ಚಿರದಂತ
മറ്റ് ഭാഷകളിലേക്കുള്ള വിവർത്തനം :
जो दूसरे का लाभ या हित देखकर दुखी न हो।
सज्जन व्यक्ति ईर्ष्याहीन होते हैं।