പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊಕ್ಕಳು എന്ന വാക്കിന്റെ അർത്ഥവും ഉദാഹരണവും.

ಹೊಕ್ಕಳು   ನಾಮಪದ

അർത്ഥം : ಗರ್ಭಕೋಶದಿಂದ ಹುಟ್ಟುವ ಪ್ರಾಣಿಗಳ ಹೊಟ್ಟೆಯ ಮಧ್ಯದ ಆ ಕಂದಕ ಗರ್ಭಾವಸ್ಥೆಯಲ್ಲಿ ಗರ್ಭಕೋಶದ ನಾಳದಲ್ಲಿ ಸೇರಿಕೊಂಡಿರುತ್ತದೆ

ഉദാഹരണം : ಈ ಮಗುವಿನ ಹೊಕ್ಕಳು ತುಂಬಾ ಚಿಕ್ಕದಾಗಿದೆ.

പര്യായപദങ്ങൾ : ಉದರಾವರ್ತ, ಉದಾನ, ಕಟಿಪೂರ್ವ, ಗಂಡೂಷೆ, ಚಕ್ರದ ಮಧ್ಯದ ಛೇದ, ಚಕ್ರಮಧ್ಯ, ನಾಭ, ನಾಭಿ, ಪೊಕ್ಕಳು, ಪೊರ್ಕುಳಿ, ಪೊಳ್ಕುಳ, ಹುಕ್ಕ್, ಹುಕ್ಳ್, ಹೊಕ್ಕ, ಹೊಕ್ಕುಳು


മറ്റ് ഭാഷകളിലേക്കുള്ള വിവർത്തനം :

जरायुज जंतुओं के पेट के मध्य का वह गड्ढा जहाँ गर्भावस्था में जरायुनाल जुड़ा रहता है।

इस बच्चे की नाभि पक गई है।
ढोंढ़ी, ढोंढी, ढोढ़ी, तुंडिका, तुंदि, तुंदिका, तुण्डिका, तुन्दि, तुन्दिका, नाफ, नाफ़, नाभ, नाभि, नाभी, बोड़री

A scar where the umbilical cord was attached.

You were not supposed to show your navel on television.
They argued whether or not Adam had a navel.
She had a tattoo just above her bellybutton.
belly button, bellybutton, navel, omphalos, omphalus, umbilicus

അർത്ഥം : ಹಗ್ಗದ ಆಕಾರದ ಒಂದು ನರವು ಒಂದು ಕಡೆ ಗರ್ಭದಲ್ಲಿರುವ ಮಗುವಿನ ಹೊಕ್ಕಳಲ್ಲಿ ಮತ್ತು ಇನ್ನೊಂದು ಕಡೆ ಗರ್ಭಾಶಯದಲ್ಲಿ ದೊರೆಯುತ್ತದೆ

ഉദാഹരണം : ಮಕ್ಕಳು ಗರ್ಭಾವಸ್ಥೆಯಲ್ಲಿ ಇದ್ದಾಗ ಗರ್ಭನಾಳದಿಂದಲೇ ಪೋಷಕ ತತ್ವಗಳು ದೊರೆಯುತ್ತದೆ.

പര്യായപദങ്ങൾ : ಗರ್ಭನಾಳ, ನಾಭಿ


മറ്റ് ഭാഷകളിലേക്കുള്ള വിവർത്തനം :

रस्सी के आकार की वह नली जो एक ओर गर्भ के बच्चे की नाभि से और दूसरी ओर गर्भाशय से मिली होती है।

बच्चे को गर्भावस्था में गर्भनाल के द्वारा ही पोषक तत्व मिलता है।
आँवल नाल, गर्भनाल, नाभि रज्जु, नार, नारा, नाल

Membranous duct connecting the fetus with the placenta.

umbilical, umbilical cord

അർത്ഥം : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

ഉദാഹരണം : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

പര്യായപദങ്ങൾ : ಉದರ, ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಟ್ಟೆ


മറ്റ് ഭാഷകളിലേക്കുള്ള വിവർത്തനം :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter