അർത്ഥം : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
ഉദാഹരണം :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
പര്യായപദങ്ങൾ : ತಂತ್ರ, ಪಿತೂರಿ, ಸಂಚು
മറ്റ് ഭാഷകളിലേക്കുള്ള വിവർത്തനം :
The act of concealing yourself and lying in wait to attack by surprise.
ambuscade, ambush, lying in wait, trap