പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೈಕಮಾಂಡ್ എന്ന വാക്കിന്റെ അർത്ഥവും ഉദാഹരണവും.

ಹೈಕಮಾಂಡ್   ನಾಮಪದ

അർത്ഥം : ಯಾವುದಾದರು ಸಂಘಟನೆಯ ಸರ್ವಶ್ರೇಷ್ಠ ನೇತಾ ಅಥವಾ ಪ್ರಧಾನ ವ್ಯಕ್ತಿ

ഉദാഹരണം : ತೆಲಂಗಾಣ ಕ್ಷೇತ್ರದ ಎಲ್ಲಾ ಮಂತ್ರಿಗಳು ಕಾಂಗ್ರೇಸ್ ಹೈಕಮಾಂಡ್ ನ ಬಳಿ ತೆಲಂಗಾಣ ರಾಜ್ಯವನ್ನು ಕೇಳಿದರು.


മറ്റ് ഭാഷകളിലേക്കുള്ള വിവർത്തനം :

किसी संगठन का सर्वश्रेष्ठ नेता या प्रधान व्यक्ति।

तेलंगाना क्षेत्र के सभी मंत्रियों ने काँग्रेस आलाकमान से पृथक तेलंगाना राज्य की माँग की।
आला कमान, आलाकमान

The highest leaders in an organization (e.g. the commander-in-chief and senior officers of the military).

high command, supreme headquarters

അർത്ഥം : ಸೇನೆ, ಸೈನ್ಯದ ಪ್ರಧಾನ ಮತ್ತು ದೊಡ್ಡ ಅಧಿಕಾರಿ

ഉദാഹരണം : ಮೋಹನ ಒಬ್ಬ ಒಳ್ಳೆಯನಿಷ್ಠಾವಂತ ಸೇನಾಧಿಕಾರಿ.

പര്യായപദങ്ങൾ : ಅಂಡಗಾಯ್ತ, ಕರ್ನಲ, ಕರ್ನಲ್ಲು, ಕುರುಂಬ, ಚಮೂಪ, ಜನರಲ್ಲು, ಜುಮ್ಲೆದಾರ, ತುಕಡಿದಾರ, ದಂಡನಾಯಕ, ದಂಡುರಿಗ, ದಣ್ಣಾಯಕ, ದಫೇದಾರ, ದಳಪತಿ, ದಳವಾಯಿ, ಫೌಜದಾರ, ಮೇಜರು, ರಿಸಾಲ್ಡಾರ್, ಲಷ್ಕರ್, ವಾಹಿನೀಪತಿ, ಸೇನಾಧಿಕಾರಿ, ಸೇನಾಧಿಪತಿ, ಸೇನಾಧ್ಯಕ್ಷ, ಸೇನಾಪತಿ, ಸೈನಾಧಿಕಾರಿ, ಸೈನಾಧ್ಯಕ್ಷ, ಹವಾಲ್ದಾರ್, ಹುಜರ್


മറ്റ് ഭാഷകളിലേക്കുള്ള വിവർത്തനം :

सेना का प्रधान और सबसे बड़ा अधिकारी।

मोहन एक कुशल सेनापति है।
अनिप, जनरल, वरूथाधिप, वरूथाधिपति, सिपहसालार, सेनाधिनाथ, सेनाधिपति, सेनाध्यक्ष, सेनानायक, सेनापति

The officer who holds the supreme command.

In the U.S. the president is the commander in chief.
commander in chief, commander-in-chief, generalissimo