അർത്ഥം : ವಿಸ್ತಾರಪೂರ್ವಕವಾಗಿ ಹೇಳುವ ಅಥವಾ ಬರೆಯುವಂತಹ ವಿವರಣೆ, ಕತೆ
ഉദാഹരണം :
ರಾಜಚರಿತಮಾನಸ ತುಳಸಿದಾಸರ ಕೃತಿ ಒಂದು ಅದ್ಭುತವಾದ ವರ್ಣನೆಯಾಗಿದೆ.
പര്യായപദങ്ങൾ : ಚಿತ್ರಣ, ತಪಶೀಲು, ಪ್ರಶಂಸೆ, ಮಾಹಿತಿ, ವರ್ಣನೆ, ವಿವರಣೆ
മറ്റ് ഭാഷകളിലേക്കുള്ള വിവർത്തനം :
A graphic or vivid verbal description.
Too often the narrative was interrupted by long word pictures.അർത്ഥം : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು
ഉദാഹരണം :
ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.
പര്യായപദങ്ങൾ : ಮಾತು, ವಚನ, ವಾಣಿ
മറ്റ് ഭാഷകളിലേക്കുള്ള വിവർത്തനം :
(language) communication by word of mouth.
His speech was garbled.അർത്ഥം : ಯಾವುದೇ ವಿಷಯವಾಗಿ ಒಂದು ನಿರ್ದಿಷ್ಟವಾದ ಮಾತು ಅಥವಾ ಸ್ಪಷ್ಟವಾದ ಖಚಿತವಾದ ಹೇಳಿಕೆ
ഉദാഹരണം :
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಹೇಳಿಕೆ ಸಂಚಲನವನ್ನು ಉಂಟುಮಾಡಿತು.
പര്യായപദങ്ങൾ : ಉಕ್ತಿ, ನಿರೂಪಣೆ, ಪ್ರಕಟಣೆಯ ಮಾತು
മറ്റ് ഭാഷകളിലേക്കുള്ള വിവർത്തനം :
അർത്ഥം : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ
ഉദാഹരണം :
ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.
പര്യായപദങ്ങൾ : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಪುರಾಣ, ಮಾತು, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ
മറ്റ് ഭാഷകളിലേക്കുള്ള വിവർത്തനം :
मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।
मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।