അർത്ഥം : ಧರ್ಮ-ಗ್ರಂಥಗಳಲ್ಲಿ ಒಂದು ಪರ್ವತವನ್ನು ಎಲ್ಲಾ ಪರ್ವತಗಳಿಗಿಂದ ದೊಡ್ಡದು ಎಂದು ವರ್ಣಿಸಿದ್ದಾರೆ
ഉദാഹരണം :
ಸುಮೇರು ಪರ್ವತವನ್ನು ಚಿನ್ನದಿಂದ ನಿರ್ಮಿಸಲಾಗಿದೆ ಎಂದು ಹಲವಾರು ಜನರ ಅಭಿಪ್ರಾಯ ಪಡುತ್ತಾರೆ.
പര്യായപദങ്ങൾ : ತ್ರಿದಶಾಲಯ, ಭೂ ಸ್ವರ್ಗ, ಭೂ-ಸ್ವರ್ಗ, ಮಾಹಾದ್ರೋಣ, ರತ್ನಸಾನು, ಸುಮೇರು ಪರ್ವತ, ಸುಮೇರು ಬೆಟ್ಟ, ಹೇಮ ಪರ್ವತ, ಹೇಮಾಚಲ, ಹೇಮಾದ್ರಿ
മറ്റ് ഭാഷകളിലേക്കുള്ള വിവർത്തനം :