അർത്ഥം : ಸಿಪ್ಪೆ ಅಥವಾ ತೊಗಟೆಯನ್ನು ತೆಗೆಯುವ ಕ್ರಿಯೆ
ഉദാഹരണം :
ರೈತನು ಹೊಲದಲ್ಲಿ ಕಬ್ಬನ್ನು ಸುಲಿಯುತ್ತಿದ್ದಾನೆ.
പര്യായപദങ്ങൾ : ಕೆರೆದು ತೆಗೆ, ಸಿಪ್ಪೆ ಸುಲಿ, ಸುಲಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು
ഉദാഹരണം :
ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :