അർത്ഥം : ಹೊಲದಲ್ಲಿರುವ ಮಣ್ಣಿನ ಹೆಂಟೆಯನ್ನು ಹೊಡೆದು ಭೂಮಿಯನ್ನು ಸಮತಲ ಮಾಡುವುದಕ್ಕಾಗಿ ಉಪಯೋಗಿಸುವ ಉಪಕರಣ
ഉദാഹരണം :
ರೈತನು ಹೊಲದಲ್ಲಿ ಹೆಟ್ಟವನ್ನು ಓಡಿಸುತ್ತಿದ್ದಾನೆ.
പര്യായപദങ്ങൾ : ಹೊಲ ಸಮ ಮಾಡುವ ಕೊರಡು
മറ്റ് ഭാഷകളിലേക്കുള്ള വിവർത്തനം :
A cultivator that pulverizes or smooths the soil.
harrow