അർത്ഥം : ಸಾಧಾರಣವಾಗಿ ಎಷ್ಟು ಇರಬೇಕು ಅಥವಾ ಹೆಚ್ಚಾಗುತ್ತಾ ಹೋಗುವ
ഉദാഹരണം :
ನಾನು ನನ್ನ ಹೆಚ್ಚಾದ ತೂಕ ಇಳಿಸುವಲ್ಲಿ ಸಫಲನಾದೆ.
പര്യായപദങ്ങൾ : ಜಾಸ್ತಿಯಾದ, ಜಾಸ್ತಿಯಾದಂತ, ಜಾಸ್ತಿಯಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನದಾದ, ಹೆಚ್ಚಿನದಾದಂತ, ಹೆಚ್ಚಿನದಾದಂತಹ
മറ്റ് ഭാഷകളിലേക്കുള്ള വിവർത്തനം :
More than is needed, desired, or required.
Trying to lose excess weight.അർത്ഥം : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ
ഉദാഹരണം :
ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.
പര്യായപദങ്ങൾ : ಅಧಿಕ, ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚುವರಿ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
Further or added.
Called for additional troops.