അർത്ഥം : ಗೃಹಸ್ಥನ ಪತ್ನಿ
ഉദാഹരണം :
ರಮಾಳು ಒಬ್ಬ ಕುಶಲ ಗೃಹಿಣಿ.
പര്യായപദങ്ങൾ : ಗೃಹಸ್ಥೆ, ಗೃಹಿಣಿ
മറ്റ് ഭാഷകളിലേക്കുള്ള വിവർത്തനം :
A wife who manages a household while her husband earns the family income.
homemaker, housewife, lady of the house, woman of the houseഅർത്ഥം : ಯಾರಾದರೂ ವಿವಾಹವಾದಂತಹ ಮಹಿಳೆ
ഉദാഹരണം :
ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ
പര്യായപദങ്ങൾ : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಶ್ರೀಮತಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು
മറ്റ് ഭാഷകളിലേക്കുള്ള വിവർത്തനം :
किसी की विवाहिता नारी।
वह अपनी पत्नी पर जान छिड़कता है।അർത്ഥം : ರಾಜನ ಹೆಂಡತಿ
ഉദാഹരണം :
ದಶರತ ರಾಜನಿಗೆ ಮೂವರು ರಾಣಿಯರುಪತ್ನಿಯರು ಇದ್ದರು
പര്യായപദങ്ങൾ : ಅರ್ಧಾಂಗಿ, ಗೃಹಲಕ್ಷ್ಮಿ, ಗೃಹಿಣಿ, ಧರ್ಮಪತ್ನಿ, ಪತ್ನಿ, ಭರ್ಯ, ಮನೆಯಾಕೆ, ರಾಜನ ಹೆಂಡತಿ, ರಾಣಿ
മറ്റ് ഭാഷകളിലേക്കുള്ള വിവർത്തനം :
राजा की पत्नी।
राजा दशरथ की तीन रानियाँ थीं।അർത്ഥം : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ
ഉദാഹരണം :
ಸುಲೋಚನ ಒಬ್ಬ ಪತಿವ್ರತೆ ನಾರಿ.
പര്യായപദങ്ങൾ : ಗರತಿ, ಪತಿವ್ರತೆ, ಪಾತಿವ್ರತೆ, ಸತಿ
മറ്റ് ഭാഷകളിലേക്കുള്ള വിവർത്തനം :
Not having sexual relations with anyone except your husband or wife, or your boyfriend or girlfriend.
He remained faithful to his wife.