പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೂಜಿ എന്ന വാക്കിന്റെ അർത്ഥവും ഉദാഹരണവും.

ಹೂಜಿ   ನಾಮಪದ

അർത്ഥം : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ

ഉദാഹരണം : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.

പര്യായപദങ്ങൾ : ಕುಡಿಕೆ, ಗಡಿಗೆ


മറ്റ് ഭാഷകളിലേക്കുള്ള വിവർത്തനം :

मिट्टी का छोटा गोल पात्र।

चाचाजी कुल्हड़ में चाय पी रहे हैं।
कुंजा, कुज्जा, कुञ्जा, कुल्हड़, कूजा, चुक्कड़, डबला, पुरबा, पुरवा, भरुका, मटकना

അർത്ഥം : ಗಾಜು, ಲೋಹ, ಮಣ್ಣು ಮುಂತಾದವುಗಳಿಂದ ಮಾಡಿದ ಪಾತ್ರೆಯಲ್ಲಿ ಹೂಗುಚ್ಚವನ್ನು ಇಡುತ್ತಾರೆ

ഉദാഹരണം : ಈ ಹೈದರಾಬಾದ್ ನ ಹೂಜಿ ತುಂಬಾ ಸುಂದರವಾಗಿದೆ.

പര്യായപദങ്ങൾ : ಹೂದಾನಿ


മറ്റ് ഭാഷകളിലേക്കുള്ള വിവർത്തനം :

फूलों के गुच्छे रखने का काँच, धातु, मिट्टी आदि का पात्र।

यह हैदराबादी फूलदान बहुत ही सुन्दर है।
गुलदान, फूलदान

An open jar of glass or porcelain used as an ornament or to hold flowers.

vase

അർത്ഥം : ಚಿಕ್ಕ-ಚಿಕ್ಕ ರಂಧ್ರಗಳಿರುವ ನೀರಿನ ಹೂಜಿ

ഉദാഹരണം : ತೋಟದ ಮಾಲಿಯು ಬಿಂದಿಗೆಯಿಂದ ಗಿಡಗಳಿಗೆ ನೀರು ಸಿಂಪಡಿಸುತ್ತಿದ್ದಾನೆ.

പര്യായപദങ്ങൾ : ಬಿಂದಿಗೆ


മറ്റ് ഭാഷകളിലേക്കുള്ള വിവർത്തനം :

एक हत्थेदार पात्र जिससे पौधों, फूलों आदि की सिंचाई की जाती है।

माली हजारे से फूलों की सिंचाई कर रहा है।
हज़ारा, हजारा

A container with a handle and a spout with a perforated nozzle. Used to sprinkle water over plants.

watering can, watering pot

അർത്ഥം : ನೀರು, ಚಹಾ ಇತ್ಯಾದಿಗಳನ್ನು ಹಾಕಿಡಲು ಬಳಸುವ ಕಿರಿದಾದ ಬಾಯಿರುವ ಪಾತ್ರೆ

ഉദാഹരണം : ಅವಳು ಹೂಜಿಯಿಂದ ಲೋಟಕ್ಕೆ ಚಹವನ್ನು ಬಗ್ಗಿಸಿಕೊಳ್ಳುತ್ತಿದ್ದಾಳೆ.


മറ്റ് ഭാഷകളിലേക്കുള്ള വിവർത്തനം :

लोटे की तरह का एक बर्तन जो चाय,पानी आदि रखने के काम आता है।

वह जग से प्याले में चाय उड़ेल रही है।
जग

A large bottle with a narrow mouth.

jug

അർത്ഥം : ಮಣ್ಣಿನಿಂದ ಮಾಡಿರುವ ದೊಡ್ಡ ಪಾತ್ರೆ ಅದರಿಂದ ಪ್ರಾಣಿಗಳಿಗೆ ನೀರನ್ನು ಗುಡಿಸಲಾಗುತ್ತದೆ

ഉദാഹരണം : ರಾಮನು ಎತ್ತುಗಳಿಗೆ ಹೂಜಿಯನ್ನು ಸ್ನಾನ ಮಾಡಲು ಮತ್ತು ನೀರು ಕುಡಿಯಲು ಉಪಯೋಗಿಸುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

मिट्टी, कंकड़ आदि का बना वह बड़ा बरतन जिसमें पशुओं को चारा दिया या पानी पिलाया जाता है।

रामू बैलों के लिए नाँद में सानी-पानी कर रहा है।
अथरा, खोर, नाँद, नांद, नाद

A container (usually in a barn or stable) from which cattle or horses feed.

manger, trough

അർത്ഥം : ಒಂದು ಪ್ರಕಾರದ ಪಾತ್ರೆ ಅದರಿಂದ ನೀರು ಬರುವುದಕ್ಕಾಗಿ ಅದರ ಕೊರಳ ಭಾಗದಲ್ಲಿ ನಲ್ಲಿಯನ್ನು ಅಳವಡಿಸಲಾಗಿರುತ್ತದೆ

ഉദാഹരണം : ರಮೇಶನು ಹೂಜಿಯಿಂದ ನೀರು ತೆಗೆಯುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

एक प्रकार का लोटा जिसमें पानी गिराने के लिए बतख के गले के समान एक नली लगी रहती है।

मौलवी साहब तमहे से पानी पी रहे हैं।
गडुआ, गडुवा, तमहा