അർത്ഥം : ಹಲವಾರು ಜಾತಿಯ ಗಿಡಗಳು ಪುಷ್ಟವನ್ನು ಬಿಡುವುದು ಅಥವಾ ಹೂ ಬಿಡುವ ಸಸ್ಯಗಳು
ഉദാഹരണം :
ಗುಲಾಬಿ, ಮಲ್ಲಿಗೆ ಗಿಡಗಳು ಚನ್ನಾಗಿ ಹೂ ಬಿಡುತ್ತದೆ.
പര്യായപദങ്ങൾ : ಕುಸುಮ ಬಿಡುವ ಗಿಡ, ಪುಷ್ಪ ಬಿಡುವ ಸಸ್ಯ
മറ്റ് ഭാഷകളിലേക്കുള്ള വിവർത്തനം :
वह वनस्पति जिसमें पुष्प लगते हैं या जो पुष्प से युक्त होती है।
गुलाब, चमेली आदि सपुष्प वनस्पति हैं।അർത്ഥം : ಆಕರ್ಶಕವಾಗಿ ಹೂ ಬಿಡುವ ಒಂದು ಗಿಡ
ഉദാഹരണം :
ಮಾಲಿ ಹೂ ತೋಟದಲ್ಲಿ ಗೋರಂಟೆ ಗಿಡವನ್ನು ಹಾಕುತ್ತಿದ್ದಾನೆ.
പര്യായപദങ്ങൾ : ಗೋರಂಟೆ, ಗೋರಂಟೆಯ ಗಿಡ
മറ്റ് ഭാഷകളിലേക്കുള്ള വിവർത്തനം :