അർത്ഥം : ಯಾರೋ ಒಬ್ಬರ ಮೇಲೆ ಸುಳ್ಳು-ಸುಳ್ಳಾಗಿ ಹೊರೆಸಿರುವಂತಹ ಆರೋಪ
ഉദാഹരണം :
ಪೊಲೀಸರು ಅಜಿತಸಿಂಹನ ಮೇಲೆ ಲಂಚವನ್ನು ಪಡೆದ ಸುಳ್ಳು ಆರೋಪವನ್ನು ಹಾಕಿದ್ದಾರೆ.
പര്യായപദങ്ങൾ : ಮಿಥ್ಯಾಪವಾದ, ಮಿಥ್ಯಾಪಾದನೆ, ಮಿಥ್ಯಾರೋಪ, ಮಿಥ್ಯಾರೋಪಣೆ, ಸುಳ್ಳು ಆಪಾದನೆ, ಸುಳ್ಳು ಆರೋಪ, ಸುಳ್ಳು ದೋಷಾರೋಪಣೆ, ಹುಸಿ ಆರೋಪ, ಹುಸಿಯಾರೋಪ
മറ്റ് ഭാഷകളിലേക്കുള്ള വിവർത്തനം :
किसी पर झूठ-मूठ लगाया हुआ आरोप।
हवलदार अजितसिंह पर घूस लेने का मिथ्याभियोग लगा है।