അർത്ഥം : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ
ഉദാഹരണം :
ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಹೆಣ್ಣು ಸಂತಾನ
ഉദാഹരണം :
ಮಗಳು ಮನೆಯ ಮಹಾಲಕ್ಷ್ಮಿ ಎಂದು ತಿಳಿಯಲಾಗುತ್ತದೆ.ಸೀತಾ ಜನಕನ ಮಗಳು.
പര്യായപദങ്ങൾ : ಕನ್ಯಾ, ತನುಜೆ, ಪುತ್ರಿ, ಮಗಳು, ಹೆಣ್ಣುಸಂತಾನ
മറ്റ് ഭാഷകളിലേക്കുള്ള വിവർത്തനം :
അർത്ഥം : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ
ഉദാഹരണം :
ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.
പര്യായപദങ്ങൾ : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಮಗು, ಶಿಶು
മറ്റ് ഭാഷകളിലേക്കുള്ള വിവർത്തനം :
A youthful female person.
The baby was a girl.അർത്ഥം : ಚಿಕ್ಕ ವಯಸ್ಸಿನ ಸ್ತ್ರೀ ಸೇವಕಿಯ ಕೆಲಸವನ್ನು ಮಾಡುತ್ತಾಳೆ
ഉദാഹരണം :
ಅವರು ತಮ್ಮ ತಂದೆ-ತಾಯಿಯ ಸೇವೆ ಮಾಡುವುದಕ್ಕಾಗಿ ಒಂದು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.
പര്യായപദങ്ങൾ : ಬಾಲಕಿ, ಹೆಣ್ಣು ಮಗಳು
മറ്റ് ഭാഷകളിലേക്കുള്ള വിവർത്തനം :