പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹುಟ್ಟಿದ എന്ന വാക്കിന്റെ അർത്ഥവും ഉദാഹരണവും.

ಹುಟ್ಟಿದ   ನಾಮಪದ

അർത്ഥം : ಯಾವುದಾದರೂ ತನಗೆ ಸಿಗುವುದು

ഉദാഹരണം : ಅವರಿಗೆ ಪುತ್ರ ರತ್ನ ಲಭಿಸಿತು.

പര്യായപദങ്ങൾ : ದೊರಕಿದ, ಪ್ರಾಪ್ತ, ಲಭಿಸಿದೆ, ಲಭ್ಯ, ಸಿಕ್ಕ


മറ്റ് ഭാഷകളിലേക്കുള്ള വിവർത്തനം :

प्राप्त होने, हाथ में आने या मिलने की क्रिया या भाव।

उसे पुत्र रत्न की प्राप्ति हुई।
अधिगम, अधिगमन, अवाप्ति, आलंभ, आलंभन, आलम्भ, आलम्भन, प्राप्ति, भव, मिलना, संग्रहण, संप्राप्ति, सङ्ग्रहण, समवाप्ति, सम्प्राप्ति

The act of receiving.

receipt, reception

ಹುಟ್ಟಿದ   ಗುಣವಾಚಕ

അർത്ഥം : ಯಾರೋ ಒಬ್ಬರು ಹುಟ್ಟಿರುವರು ಅಥವಾ ಜನ್ಮ ತಾಳಿದವರುಪಡೆದವರು

ഉദാഹരണം : ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಒಂದಲ್ಲಾ ಒಂದು ದಿನ ವೃತ್ಯು ನಿಶ್ಚಿತ.

പര്യായപദങ്ങൾ : ಜನಿಸಿದ, ಜನಿಸಿದಂತ, ಜನಿಸಿದಂತಹ, ಜನ್ಮ ಎತ್ತಿದ, ಜನ್ಮ ಎತ್ತಿದಂತ, ಜನ್ಮ ಎತ್ತಿದಂತಹ, ಜನ್ಮ ತಾಳಿದ, ಜನ್ಮ ತಾಳಿದಂತ, ಜನ್ಮ ತಾಳಿದಂತಹ, ಜನ್ಮ ಪಡೆದ, ಜನ್ಮ ಪಡೆದಂತ, ಜನ್ಮ ಪಡೆದಂತಹ, ಜನ್ಮವೆತ್ತಿದ, ಜನ್ಮವೆತ್ತಿದಂತ, ಜನ್ಮವೆತ್ತಿದಂತಹ, ಹುಟ್ಟಿದಂತ, ಹುಟ್ಟಿದಂತಹ


മറ്റ് ഭാഷകളിലേക്കുള്ള വിവർത്തനം :

जो पैदा हुआ हो या जिसने जन्म लिया हो।

जन्मे प्राणियों की मृत्यु निश्चित है।
अधिज, अवजनित, आविर्भूत, उतपन्न, उत्पन्न, जनित, जन्मा, जन्मा हुआ, जात, निष्पन्न, पैदा, पैदा हुआ, प्रसूत, प्रसून, रूढ़, संजात, संवृत्त, सूत

Brought into existence.

He was a child born of adultery.
born

അർത്ഥം : ಬೇರೆಯವರ ನೆರವಿನಿಂದ ವಿಕಾಸವನ್ನು ಹೊಂದುವ

ഉദാഹരണം : ಅಗ್ರವನದಿಂದ ಹುಟ್ಟಿದ ಆಗ್ರದ ಹೆಸರು ತಾಜ್ ಮಹಲ್ ಗೆ ಪ್ರಸಿದ್ಧವಾಗಿದೆ.

പര്യായപദങ്ങൾ : ಹುಟ್ಟಿದಂತ, ಹುಟ್ಟಿದಂತಹ


മറ്റ് ഭാഷകളിലേക്കുള്ള വിവർത്തനം :

किसी और से विकसित या बना।

अग्रवन से व्युत्पन्न आगरा का नाम ताजमहल के लिए प्रसिद्ध है।
कामिल, व्युत्पन्न

അർത്ഥം : ಒಂದು ಪ್ರದೇಶದಲ್ಲಿ ಉತ್ಪನ್ನಗೊಂಡ ಸಂಗತಿ ಅಥವಾ ವಸ್ತು

ഉദാഹരണം : ಭಾರತದಲ್ಲಿನ ಉತ್ಪಾದಿತ ಚಹಾವನ್ನು ಬೇರೆ ದೇಶಗಳಿಗೆ ರಪ್ತುಮಾಡಲಾಗುತ್ತಿದೆ.

പര്യായപദങ്ങൾ : ಉತ್ಪನ್ನವಾದ, ಉತ್ಪನ್ನವಾದಂತ, ಉತ್ಪನ್ನವಾದಂತಹ, ಉತ್ಪಾದಿತ, ಉತ್ಪಾದಿತವಾದ, ಉತ್ಪಾದಿತವಾದಂತ, ಉತ್ಪಾದಿತವಾದಂತಹ, ಹುಟ್ಟಿದಂತ, ಹುಟ್ಟಿದಂತಹ


മറ്റ് ഭാഷകളിലേക്കുള്ള വിവർത്തനം :

जिसकी उत्पत्ति हुई हो या जो उगा हो।

भारत में उत्पन्न चाय अधिक मात्रा में विदेशों को निर्यात की जाती है।
उतपन्न, उत्पन्न, उपजा, उपजा हुआ, पैदा, पैदा हुआ