പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹುಚ್ಚು എന്ന വാക്കിന്റെ അർത്ഥവും ഉദാഹരണവും.

ಹುಚ್ಚು   ನಾಮಪದ

അർത്ഥം : ಹುಚ್ಚರ ಹಾಗೆ ಮಾಡುನಾಡು

ഉദാഹരണം : ಅವನಿಗೆ ದುಡ್ಡು ಸಂಪಾದಿಸಬೇಕೆಂಬುವ ಗೀಳು ಹಿಡಿದಿದೆ

പര്യായപദങ്ങൾ : ಆಸಕ್ತಿ, ಗೀಳು, ತವಳು


മറ്റ് ഭാഷകളിലേക്കുള്ള വിവർത്തനം :

पागलों की सी धुन, प्रवृति या आचरण।

उस पर पैसा कमाने की सनक सवार हो गई है।
क्रेज, जनून, जुनून, झक, धुन, पागलपन, पागलपना, सनक

An interest followed with exaggerated zeal.

He always follows the latest fads.
It was all the rage that season.
craze, cult, fad, furor, furore, rage

അർത്ഥം : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

ഉദാഹരണം : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

പര്യായപദങ്ങൾ : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಮರಳು, ಹುಚ್ಚಿನ ರೋಗ


മറ്റ് ഭാഷകളിലേക്കുള്ള വിവർത്തനം :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

അർത്ഥം : ಮನಸ್ಸಿನಲ್ಲಿ ಉಂಟಾಗುವ ವಿಕಾರ

ഉദാഹരണം : ಬುದ್ಧಿವಿಕಲ್ಪದ ಕಾರಣ ಅವನ ಮನಸ್ಸು ಅಶಾಂತಿಯಿಂದ ತುಂಬಿದೆ

പര്യായപദങ്ങൾ : ಬುದ್ಧಿವಿಕಲ್ಪ, ಮನೋವಿಕಾರ


മറ്റ് ഭാഷകളിലേക്കുള്ള വിവർത്തനം :

मन में उत्पन्न होनेवाला विकार।

मनोविकार के कारण मन अशांत रहता है।
अंतर्मल, अंतर्विकार, अग्नि, अन्तर्मल, अन्तर्विकार, आस्रव, मनोमल, मनोविकार, मनोविकृति, मनोवेग, यति

Any severe mental disorder in which contact with reality is lost or highly distorted.

psychosis

ಹುಚ್ಚು   ಗುಣವಾಚಕ

അർത്ഥം : ಯಾರೋ ಒಬ್ಬರು ಕೆಲಸದಲ್ಲಿ ಮಗ್ನರಾಗಿ, ಆಸಕ್ತರಾಗಿ ಅಥವಾ ಲೀನನಾಗಿ ಬೇರೆ ಕೆಲಸ ಅಥವಾ ಮಾತಿನ ಕಡೆಗೆ ಯೋಚನೆಯೇ ಮಾಡುವುದಿಲ್ಲ

ഉദാഹരണം : ಇತ್ತೀಚಿನ ದಿನಗಳಲ್ಲಿ ಚುಣಾವಣೆಯ ಪ್ರಚಾರದಲ್ಲಿ ಹುಚ್ಚು ರಾಜಕಾರಣಿಗಳು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತಾರೆ.


മറ്റ് ഭാഷകളിലേക്കുള്ള വിവർത്തനം :

जो किसी काम में इतना अनुरक्त, आसक्त या लीन हो कि उसे और कामों या बातों की सुध-बुध न रहे।

आज-कल चुनाव के फेर में पागल नेता गाँव-गाँव भटक रहे हैं।
पागल

Intensely enthusiastic about or preoccupied with.

Crazy about cars and racing.
They are dotty about each other.
Gaga over the rock group's new album.
crazy, dotty, gaga, wild

അർത്ഥം : ಯಾರೋ ಒಬ್ಬರು ಯಾವುದನ್ನು ಅರಿಯದೆ ಅಥವಾ ಮೂರ್ಖರಾಗಿ ಹುಚ್ಚು ಅಥವಾ ತಲೆ ಕೆಟ್ಟಿರುವಂತೆ ನಡೆದುಕೊಳ್ಳುವುದು ಅಥವಾ ಅವರುಗಳಂತೆ ಮಾತು ಅಥವಾ ಕೆಲಸಗಳನ್ನು ಮಾಡದೇ ಇರುವುದು

ഉദാഹരണം : ಈ ಹುಚ್ಚು ಹುಡುಗ ಎಂದಿಗೂ ಸುಧಾರಿಸಿಕೊಳ್ಳುವುದಿಲ್ಲವೆಂದು ಅನ್ನಿಸುತ್ತಿದೆ.


മറ്റ് ഭാഷകളിലേക്കുള്ള വിവർത്തനം :

जो इतना ना-समझ या मूर्ख हो कि प्रायः पागलों या विक्षिप्तों का-सा आचरण या उन जैसी हरकतें या बातें करता हो।

लगता है यह पागल लड़का कभी नहीं सुधरेगा।
पागल