പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹುಕ್ എന്ന വാക്കിന്റെ അർത്ഥവും ഉദാഹരണവും.

ಹುಕ್   ನಾಮಪದ

അർത്ഥം : ಕಬ್ಬಿಣದ ಮಣಿದ ಮೊಳೆ

ഉദാഹരണം : ರೋಹನನು ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಗಳ ಮೇಲೆ ಕಬ್ಬಿಣದ ಮಣಿದ ಮೊಳೆಗಳನ್ನು ಅಥವಾ ದೋಟೆಗೋಲುಗಳನ್ನು ಹೊಡೆದನು.

പര്യായപദങ്ങൾ : ದೋಟೆಗೋಲು


മറ്റ് ഭാഷകളിലേക്കുള്ള വിവർത്തനം :

मुड़ी हुई काँटी।

रोहन ने कपड़ा टाँगने के लिए दीवार में जगह-जगह अँकुड़ियाँ ठोकीं।
अँकुड़ी

അർത്ഥം : ಚೂಪಾದ ತುದಿಯುಳ್ಳ ಲೋಹದ ಉಪಕರಣ

ഉദാഹരണം : ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.

പര്യായപദങ്ങൾ : ಕಬ್ಬಿಣದ ಮಣಿದ ಮೊಳೆ, ಮೊಳೆ


മറ്റ് ഭാഷകളിലേക്കുള്ള വിവർത്തനം :

लोहे का वह छल्ला जिसके द्वारा चौखट से किवाड़ जकड़े रहते हैं।

इस महल के प्रत्येक दरवाज़े में मज़बूत कुलाबे लगे हुए हैं।
अँकड़ा, अँकुड़ा, अंकड़ा, अंकुड़ा, आँकुड़ा, कुलाबा, पायजा

A hinge mortised flush into the edge of the door and jamb.

butt hinge

അർത്ഥം : ಲೋಹ ಅಥವಾ ಹಿತ್ತಾಳೆಯ ಕಂಚುಗಾರನ ಒಂದು ಆಯುಧ

ഉദാഹരണം : ಕಂಚುಗಾರ ಹುಕ್ಕಿನಿಂದ ದೊಡ್ಡ ಒಲೆಯ ಬೂದಿಯನ್ನು ಹೊರ ತೆಗೆಯುತ್ತಿದ್ದಾನೆ.

പര്യായപദങ്ങൾ : ಕಬ್ಬಿಣದ ಮಣಿದ ಮೊಳೆ


മറ്റ് ഭാഷകളിലേക്കുള്ള വിവർത്തനം :

ठठेरों का एक औज़ार जो लोहे या पीतल का होता है।

ठठेरा अंकुसी से भट्ठी की राख निकाल रहा है।
अंकुसी

അർത്ഥം : ವಕ್ರವಾಗಿರುವ ಮೊಳೆ

ഉദാഹരണം : ಅವನು ಬಟ್ಟೆಯನ್ನು ತೆಗೆದು ಹುಕ್ ಗೆ ನೇತು ಹಾಕಿದನು.

പര്യായപദങ്ങൾ : ಕೊಂಡಿ


മറ്റ് ഭാഷകളിലേക്കുള്ള വിവർത്തനം :

टेढ़ी कील।

उसने कपड़े उतारकर हुक में टँगाए।
हुक

A mechanical device that is curved or bent to suspend or hold or pull something.

claw, hook

അർത്ഥം : ಹಣ್ಣು ಕೀಳುವ ಉದ್ದವಾದ ಬಿದಿರು ಕೋಲಿನ ತುದಿಗೆ ಕಟ್ಟಿದಂತಹ ಚಿಕ್ಕ ಮರದ ತುಂಡು

ഉദാഹരണം : ಮಾಲಾ ಹುಕ್ಕಿನಿಂದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಿದ್ದಾಳೆ.

പര്യായപദങ്ങൾ : ಗಲ


മറ്റ് ഭാഷകളിലേക്കുള്ള വിവർത്തനം :

फल तोड़ने की लग्गी के सिरे पर बँधी छोटी सी लकड़ी।

माली अंकुसी में आम फँसाकर तोड़ रहा है।
अंकुसी

A mechanical device that is curved or bent to suspend or hold or pull something.

claw, hook

അർത്ഥം : ಯಾವುದಾದರು ವಸ್ತುವನ್ನು ಸಿಕ್ಕಿಸಿಕೊಳ್ಳುವ ಅಥವಾ ಜಾಲದಲ್ಲಿ ಹಿಡಿದು ಕೊಳ್ಳಲು ಮಾಡಿರುವ ಲೋಹದ ಮಣಿದ ಮೊಳೆ

ഉദാഹരണം : ಅವರು ಬಿದ್ದಿರುವಂತಹ ಬಟ್ಟೆಯನ್ನು ಕಬ್ಬಿಣದ ಮಣಿದ ಮೊಳೆಯಿಂದ ಮೇಲೆತ್ತಿರು.

പര്യായപദങ്ങൾ : ಕಬ್ಬಿಣದ ಮಣಿದ ಮೊಳೆ


മറ്റ് ഭാഷകളിലേക്കുള്ള വിവർത്തനം :

कोई चीज फँसाने या टाँगने आदि के लिए बना हुआ लोहे आदि का टेढ़ा काँटा।

उसने गिरे हुए कपड़े को अँकुसी से उठाया।
अँअड़ी, अँकड़ी, अँकसी, अँकुड़ा, अँकुसी, अंकसी, अंकुड़ा, अंकुसी, आँकड़ा, आँकुड़ा, आंकड़ा, कँटिया, कंटिया, लकसी, हुक

A mechanical device that is curved or bent to suspend or hold or pull something.

claw, hook