അർത്ഥം : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
ഉദാഹരണം :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
പര്യായപദങ്ങൾ : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕುವಿಕೆ
മറ്റ് ഭാഷകളിലേക്കുള്ള വിവർത്തനം :
Kneading and rubbing parts of the body to increase circulation and promote relaxation.
massageഅർത്ഥം : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು
ഉദാഹരണം :
ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.
പര്യായപദങ്ങൾ : ಒತ್ತು, ಮುಚ್ಚು, ಹೂಳು
മറ്റ് ഭാഷകളിലേക്കുള്ള വിവർത്തനം :
Exert pressure or force to or upon.
He pressed down on the boards.അർത്ഥം : ವಸ್ತುಗಳ ಮೇಲೆ ಭಾರಬಿಡುವ ಪ್ರಕ್ರಿಯೆ
ഉദാഹരണം :
ಕೋಪದಲ್ಲಿ ಅವನು ನನ್ನ ಕತ್ತನ್ನು ಹಿಸುಕಿದ.
മറ്റ് ഭാഷകളിലേക്കുള്ള വിവർത്തനം :
Exert pressure or force to or upon.
He pressed down on the boards.അർത്ഥം : ಬೆರಳುಗಳಿಂದ ಇನ್ನೊಬ್ಬರ ಶರೀರದ ಚರ್ಮವನ್ನು ಹಿಡಿದು ಹಿಂಡುವ ಪ್ರಕ್ರಿಯೆ
ഉദാഹരണം :
ಅವರು ನನನ್ನು ಚಿವುಟಿದರು.
പര്യായപദങ്ങൾ : ಗಿಂಡು, ಚಿಗುಟು, ಚಿವುಟು
മറ്റ് ഭാഷകളിലേക്കുള്ള വിവർത്തനം :
अँगूठे और तर्जनी से किसी के शरीर का चमड़ा पकड़कर दबाना।
उसने मुझे चिकोटी काटी।