പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಿರಿಯ എന്ന വാക്കിന്റെ അർത്ഥവും ഉദാഹരണവും.

ಹಿರಿಯ   ನಾಮಪದ

അർത്ഥം : ಯಾವುದಾದರು ವ್ಯಕ್ತಿಯ ಮೃರ್ತರಾದ ತಂದೆ, ತಾಯಿ, ತಾತ, ಅಜ್ಜಿ, ಮುತ್ತಜ್ಜ ಮುಂತಾದ ಪೂರ್ವಜರು

ഉദാഹരണം : ಪಿತೃಪಕ್ಷದಲ್ಲಿ ಪಿತೃಗಳಿಗೆ ತಪರ್ಣವನ್ನು ಬಿಡಲಾಗುತ್ತದೆ.

പര്യായപദങ്ങൾ : ಕುಟುಂಬದ ಹಿರಿಯ, ಪಿತೃಗಳು, ಪೂರ್ವಜ, ಪೂರ್ವಜರು, ಪೂರ್ವಿಕ, ವಂಶದ ಹಿರಿಯ


മറ്റ് ഭാഷകളിലേക്കുള്ള വിവർത്തനം :

किसी व्यक्ति के मृत पिता, माता, दादा, दादी, परदादा आदि पूर्वपुरुष।

पितृपक्ष में पितरों को तर्पण दिया जाता है।
पितर, पितृ, पुरखा, पुरिखा, पूर्वज, पूर्वपुरुष, बाप-दादा, बुज़ुर्ग, बुजुर्ग

അർത്ഥം : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ

ഉദാഹരണം : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ

പര്യായപദങ്ങൾ : ಅಧ್ಯಾಪಕ, ಆಚಾರ್ಯ, ಉಪಾಧ್ಯಾಯ, ಗುರು, ಮಠದ ಅಧಿಪತಿ, ಶಿಕ್ಷಕ


മറ്റ് ഭാഷകളിലേക്കുള്ള വിവർത്തനം :

विद्या या कला सिखाने वाला व्यक्ति।

बिना गुरु के ज्ञान प्राप्त नहीं होता।
उस्ताद, गुरु, टीचर, शिक्षक

An authority qualified to teach apprentices.

master, professional

അർത്ഥം : ತಾತ ಮುತ್ತಾತ ಮುಂತಾದ ಹಿರಿಯ ತಲೆಮಾರನ್ನು ಪ್ರತಿನಿಧಿಸುವವರು

ഉദാഹരണം : ಈ ಆಚರಣೆ ನಮ್ಮ ಹಿರಿಯ ತಲೆಮಾರಿನಿಂದ ಮಾಡಿಕೊಂಡು ಬಂದದ್ದು.

പര്യായപദങ്ങൾ : ಪೂರ್ವಜ, ಪೂರ್ವೀಕ, ಹಿರೀಕ


മറ്റ് ഭാഷകളിലേക്കുള്ള വിവർത്തനം :

वह जिनके आप दूर के वंशज हैं या जो आपके दादा, परदादा आदि से भी पहले के हैं।

राम, कृष्ण आदि हमारे पूर्वज थे।
अगला, पुरखा, पुरनिया, पूर्व पुरुष, पूर्वज, बाप-दादा, बुज़ुर्ग, बुजुर्ग

A person from whom you are descended.

forbear, forebear

അർത്ഥം : ಎಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ವ್ಯಕ್ತಿ

ഉദാഹരണം : ಮುದುಕರ ಸೇವೆ ಮಾಡಬೇಕಾದುದು ಮಕ್ಕಳ ಕರ್ತವ್ಯ.

പര്യായപദങ്ങൾ : ಮುದುಕ, ವೃದ್ಧ


മറ്റ് ഭാഷകളിലേക്കുള്ള വിവർത്തനം :

ಹಿರಿಯ   ಗುಣವಾಚಕ

അർത്ഥം : ಕುಟುಂಬದಲ್ಲಿ ಮೊದಲು ಜನ್ಮಿಸಿದವ

ഉദാഹരണം : ಲಕ್ಷಮಣನ ಹಿರಿಯ ಅಣ್ಣ ರಾಮ.

പര്യായപദങ്ങൾ : ಅಗ್ರಜ, ಅಗ್ರಜನಾದ, ಅಗ್ರಜನಾದಂತ, ಅಗ್ರಜನಾದಂತಹ, ಅಗ್ರಜಾತ, ಅಗ್ರಜಾತನಾದ, ಅಗ್ರಜಾತನಾದಂತ, ಅಗ್ರಜಾತನಾದಂತಹ, ಅಗ್ರಮಾನ್ಯ, ಅಗ್ರಮಾನ್ಯನಾದ, ಅಗ್ರಮಾನ್ಯನಾದಂತ, ಅಗ್ರಮಾನ್ಯನಾದಂತಹ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


മറ്റ് ഭാഷകളിലേക്കുള്ള വിവർത്തനം :

जो पहले उत्पन्न हुआ हो।

राम लक्ष्मण के अग्रज थे।
अग्रज, अग्रजन्मा, अग्रजात, पुरोजन्मा, बड़ा

Of the elder of two boys with the same family name.

Jones major.
major

അർത്ഥം : ವಯಸ್ಸಿನಲ್ಲಿ ದೊಡ್ಡವ

ഉദാഹരണം : ರಾಮನು ದಶರಥನ ಜ್ಯೇಷ್ಠ ಪುತ್ರ.

പര്യായപദങ്ങൾ : ಜ್ಯೇಷ್ಠ, ಜ್ಯೇಷ್ಠನಾದ, ಜ್ಯೇಷ್ಠನಾದಂತ, ಜ್ಯೇಷ್ಠನಾದಂತಹ, ದೊಡ್ಡ, ದೊಡ್ಡವ, ದೊಡ್ಡವನಾದ, ದೊಡ್ಡವನಾದಂತ, ದೊಡ್ಡವನಾದಂತಹ, ಹಿರಿಯವ, ಹಿರಿಯವನಾದ, ಹಿರಿಯವನಾದಂತ, ಹಿರಿಯವನಾದಂತಹ


മറ്റ് ഭാഷകളിലേക്കുള്ള വിവർത്തനം :

जो उम्र में बड़ा हो।

राम दशरथ के ज्येष्ठ पुत्र थे।
जेठ, जेठा, ज्येष्ठ, बड़ा