പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಿರಿಮೆ എന്ന വാക്കിന്റെ അർത്ഥവും ഉദാഹരണവും.

ಹಿರಿಮೆ   ನಾಮಪದ

അർത്ഥം : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು

ഉദാഹരണം : ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.

പര്യായപദങ്ങൾ : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹೊಗಳಿಕೆ


മറ്റ് ഭാഷകളിലേക്കുള്ള വിവർത്തനം :

किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।

प्रशंसा से सभी खुश और प्रोत्साहित होते हैं।
अभिनंदन, अभिनन्दन, अभिवंदन, अभिवन्दन, अभिवादन, अस्तुति, आशंसा, ईडा, तारीफ, तारीफ़, दाद, पालि, प्रशंसा, प्रशस्ति, प्रस्तुति, बड़ाई, मनीषा, वाहवाही, व्युष्टि, शंस, शस्ति, शाबाशी, श्लाघा, सराहना, स्तुति

An expression of approval and commendation.

He always appreciated praise for his work.
congratulations, extolment, kudos, praise

അർത്ഥം : ಗೌರವವನ್ನು ಹೆಚ್ಚಿಸುವಂತ ಭಾವ

ഉദാഹരണം : ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.

പര്യായപദങ്ങൾ : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹೆಮ್ಮೆ


മറ്റ് ഭാഷകളിലേക്കുള്ള വിവർത്തനം :

किसी का महत्व बढ़ने की अवस्था या भाव।

देश का गौरव देशवासियों के हाथ में है।
आन, गरिमा, गौरव, मर्यादा, महात्म्य, महिमा, माहात्म्य, शान

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

അർത്ഥം : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

ഉദാഹരണം : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

പര്യായപദങ്ങൾ : ಅನುಭೋಧಕ ಗುಣ ಮತ್ತು ಕ್ರಿಯೆ, ಅಮಲು, ಗುಣ, ಪರಿಣಾಮ, ಪ್ರಭಾವ, ಪ್ರಯೋಗ, ಬಲ, ಮಹಿಮೆ, ವರ್ಚಸ್ಸು


മറ്റ് ഭാഷകളിലേക്കുള്ള വിവർത്തനം :

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot

അർത്ഥം : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

ഉദാഹരണം : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

പര്യായപദങ്ങൾ : ಅಧಿಕಾರ, ಕೀರ್ತಿ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ


മറ്റ് ഭാഷകളിലേക്കുള്ള വിവർത്തനം :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

അർത്ഥം : ಯಾವುದೇ ವಸ್ತು, ವಿಷಯದ ಮೌಲ್ಯವನ್ನು ಗುರುತಿಸುವುದು

ഉദാഹരണം : ಶಿಕ್ಷಣದ ಮಹತ್ವ ಹಿರಿದಾದುದು.

പര്യായപദങ്ങൾ : ಗರಿಮೆ, ಮಹತ್ವ, ಮೌಲ್ಯ


മറ്റ് ഭാഷകളിലേക്കുള്ള വിവർത്തനം :

वह तत्व जिससे किसी वस्तु की आपेक्षिक श्रेष्ठता, उपयोगिता या आदर घटता या बढ़ता हो।

ज्ञान का महत्व हर जगह दिखाई पड़ता है।
यह मेरे लिए बहुत महत्त्व रखता है।
अहमियत, गरिमा, गौरव, महत, महत्, महत्ता, महत्त्व, महत्व, महत्वपूर्णता, महात्म्य, महिमा, माने, मायने, माहात्म्य, मूल्य

The high value or worth of something.

Her price is far above rubies.
price

അർത്ഥം : ದರ್ಜೆ, ಗುಣ, ಮೊದಲಾದವುಗಳಲ್ಲಿ ಇತರರಿಗಿಂತ ಮೇಲ್ಮೆಯನ್ನು ಹೊಂದಿರುವುದು

ഉദാഹരണം : ಸಚಿನ್ ತೆಂಡೋಲ್ಕರ್ ಗೆ ಜಗತ್ತಿನ ಕ್ರಿಕೆಟ್ನಲ್ಲಿಯೇ ಅತಿ ಹೆಚ್ಚು ಶತಕ ಗಳಿಸಿದ ಶ್ರೇಷ್ಟತೆ ಇದೆ.

പര്യായപദങ്ങൾ : ಶ್ರೇಷ್ಟತೆ, ಹೆಚ್ಚುಗಾರಿಕೆ


മറ്റ് ഭാഷകളിലേക്കുള്ള വിവർത്തനം :

श्रेष्ठ या मुख्य होने की अवस्था या भाव।

सचिन तेंदुलकर ने एकदिवसी क्रिकेट में सर्वाधिक शतक बनाकर, क्रिकेट जगत में अपनी प्रधानता सिद्ध कर दी।
आधुनिक युग में वैज्ञानिकों की प्रधानता को झुठलाया नहीं जा सकता।
अग्रता, प्रगल्भता, प्रथमता, प्रधानता, प्रमुखता, प्रागल्भ्य, प्राथमिकता, प्राधान्य, मुख्यता, वरीयता, वर्चस्व, श्रेष्ठता, सदारत

The quality of being superior.

high quality, superiority

അർത്ഥം : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ

ഉദാഹരണം : ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.

പര്യായപദങ്ങൾ : ಉನ್ನತಿ, ಎತ್ತರ, ಏಳಿಗೆ


മറ്റ് ഭാഷകളിലേക്കുള്ള വിവർത്തനം :

किसी निम्न या हीन स्थिति से निकलकर उच्च या उन्नत अवस्था में पहुँचने की अवस्था या भाव। उन्नत या समृद्ध स्थिति।

किसी व्यक्ति का उत्थान उसके कर्मों पर निर्भर करता है।
सुरेश ने अपने जीवन में बहुत आर्थिक प्रगति की।
अभ्युदय, उत्थान, उन्नति, उन्नयन, तरक़्क़ी, तरक्की, प्रगति, विकास

Gradual improvement or growth or development.

Advancement of knowledge.
Great progress in the arts.
advancement, progress

അർത്ഥം : ದೊಡ್ದವರ ಅಥವಾ ಹಿರಿಯರ ಸ್ಥಾನಮಾನದ ಗೌರವವನ್ನು ಸೂಚಿಸುವ ಪದ

ഉദാഹരണം : ದೊಡ್ಡವರ ಹಿರಿಮೆಗೆ ಗೌರವ ಸಲ್ಲಿಸಬೇಕು.

പര്യായപദങ്ങൾ : ದೊಡ್ಡಸ್ಥಿಕೆ


മറ്റ് ഭാഷകളിലേക്കുള്ള വിവർത്തനം :

बड़े होने की अवस्था या भाव।

बड़ों के बड़ेपन का सम्मान करना चाहिए।
बड़ापन

The quality of elevation of mind and exaltation of character or ideals or conduct.

grandeur, magnanimousness, nobility, nobleness