അർത്ഥം : ಕಾಲಿನ ತೆಳುವಾದ ಭಾಗ ಕಾಲಿನ ಐದು ಬೆರಳು ಸರಿಯಾಗಿ ಮೇಲೆ, ಹಿಂಭಾಗದಲ್ಲಿ ಇರುತ್ತದೆ
ഉദാഹരണം :
ಚಳಿಕಾಲದ ದಿನಗಳಲ್ಲಿ ಅವನ ಹಿಮ್ಮಡಿಯು ಒಡೆದಿರುತ್ತದೆ ಅದರ ನೋವಿನಿಂದ ನಿಟ್ಟುಸಿರು ಬಿಡುತ್ತಾನೆ.
പര്യായപദങ്ങൾ : ಚಪ್ಪಲಿಯ ಅಟ್ಟೆ, ಪಾದದ ತಳಹದಿ, ಪಾದದ ಬುಡ, ಪಾದದ ಮೂಲ, ಪಾದದ ಹಿಂಭಾಗ
മറ്റ് ഭാഷകളിലേക്കുള്ള വിവർത്തനം :
The back part of the human foot.
heelഅർത്ഥം : ಜೋಡು, ಜಪ್ಪಲಿ ಮೊದಲಾದವುಗಳ ಹಿಂದಿನ ಭಾಗ ಅದು ಪಾದದ ಹಿಮ್ಮಡಿಯ ಕೆಳಗೆ ಬರುತ್ತದೆ
ഉദാഹരണം :
ಈ ಜೋಡಿನ ಹಿಮ್ಮಡಿಯ ಭಾಗ ಕಿತ್ತುಹೋಗಿದೆ.
പര്യായപദങ്ങൾ : ಆಪಾದ ಮಸ್ತಕ, ಹಿಂಬಡ, ಹಿಂಬಡಿ, ಹಿಮ್ಮಡ
മറ്റ് ഭാഷകളിലേക്കുള്ള വിവർത്തനം :
The bottom of a shoe or boot. The back part of a shoe or boot that touches the ground and provides elevation.
heel