അർത്ഥം : ಅತಿ ಹೆಚ್ಚು ಶೀತ ಅಥವಾ ತಂಡಿಯಾದ ಕಾರಣ ಹಿಮ ಬೀಳುತ್ತದೆ
ഉദാഹരണം :
ಈ ವರ್ಷ ಇಲ್ಲಿ ಅತ್ಯಧಿಕಾವಾಗಿ ಮಂಜು ಬಿದ್ದಿದ್ದೆ.
പര്യായപദങ്ങൾ : ಇಬ್ಬನಿ, ತುಷಾರ, ಮಂಜು
മറ്റ് ഭാഷകളിലേക്കുള്ള വിവർത്തനം :
Coldness as evidenced by frost.
frostinessഅർത്ഥം : ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು
ഉദാഹരണം :
ಚಳಿ ದಿನಗಳಲ್ಲಿ ನಾಲ್ಕು ಕಡೆಯಲ್ಲು ಇಬ್ಬನಿ ಬಿದ್ದ ಕಾರಣ ಓಡಾಡಲು ಆಗುವುದಿಲ್ಲ.
പര്യായപദങ്ങൾ : ಇಬ್ಬನಿ, ಕಾವಳ, ಮಂಜಿನ ಹನಿ, ಮಂಜು
മറ്റ് ഭാഷകളിലേക്കുള്ള വിവർത്തനം :
Droplets of water vapor suspended in the air near the ground.
fogഅർത്ഥം : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ
ഉദാഹരണം :
ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.
പര്യായപദങ്ങൾ : ಇಬ್ಬನಿ, ಬರ್ಫ್, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಹಿಮದಗಡ್ಡೆ
മറ്റ് ഭാഷകളിലേക്കുള്ള വിവർത്തനം :
A layer of snowflakes (white crystals of frozen water) covering the ground.
snowഅർത്ഥം : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
ഉദാഹരണം :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
പര്യായപദങ്ങൾ : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಮಬ್ಬು ಹಿಮ
മറ്റ് ഭാഷകളിലേക്കുള്ള വിവർത്തനം :
Water that has condensed on a cool surface overnight from water vapor in the air.
In the morning the grass was wet with dew.അർത്ഥം : ಮೆಷೀನು ಮೊದಲಾದ ಕೃತಕ ಉಪಕರಣದ ಉಪಯೋಗದಿಂದ ಅಥವಾ ಪ್ರಾಕೃತಿಕವಾದ ರೂಪದಲ್ಲಿ ಒಂದು ಕಡೆ ಘನೀಕರಿಸಿರುವ ನೀರು
ഉദാഹരണം :
ನೀರನ್ನು ತಣ್ಣಗಾಗಿಸುವುದಕ್ಕಾಗಿ ಅದರಲ್ಲಿ ಮಂಜುಗಡ್ಡೆಬರ್ಫ ಅನ್ನು ಹಾಕಲಾಗಿತ್ತು.
പര്യായപദങ്ങൾ : ಬರ್ಫ, ಮಂಜಿನ ಗೆಡ್ಡೆ, ಮಂಜುಗಡ್ಡೆ
മറ്റ് ഭാഷകളിലേക്കുള്ള വിവർത്തനം :