അർത്ഥം : ಯಾರೋ ಒಬ್ಬರ ಹಿತ ಅಥವಾ ಒಳ್ಳೆಯದನ್ನೇ ಬಯಸುವ ವ್ಯಕ್ತಿ
ഉദാഹരണം :
ಹಿತೈಷಿಗಳು ಇದ್ದ ಕಾರಣ ಅವನು ನಾಶವಾಗುವುದರಿಂದ ಬಚ್ಚಾವಾದ.
പര്യായപദങ്ങൾ : ಒಳ್ಳೆಯದನ್ನು ಬಯಸುವವನು, ಶುಭಚಿಂತಕ, ಶುಭಾಕಾಂಕ್ಷಿ, ಶ್ರೇಯಾಭಿಲಾಸಿ
മറ്റ് ഭാഷകളിലേക്കുള്ള വിവർത്തനം :
Someone who shares your feelings or opinions and hopes that you will be successful.
sympathiser, sympathizer, well-wisherഅർത്ഥം : ಹಿತ ಅಥವಾ ಒಳಿತನ್ನು ಬಯಸುವ
ഉദാഹരണം :
ಇತ್ತಿಚೀನ ದಿನಗಳಲ್ಲಿ ಹಿತೈಷಿಗಳು ತುಂಬಾ ವಿರಳ.
പര്യായപദങ്ങൾ : ಶುಭಚಿಂತಕ, ಹತಾಕಾಂಕ್ಷಿ, ಹಿತಚಿಂತಕ, ಹಿತವನ್ನು ಬಯಸುವವ
മറ്റ് ഭാഷകളിലേക്കുള്ള വിവർത്തനം :
हित या भला चाहनेवाला।
जीवन में शुभचिन्तकों का होना अतिआवश्यक है।