അർത്ഥം : ರಮ್ಯವಾಗಿ ಅಥವಾ ಮನೋಹರವಾಗಿ ಕಾಣುವ ಅವಸ್ಥೆ ಅಥವಾ ಭಾವ
ഉദാഹരണം :
ವಸಂತ ಕಾಲದಲ್ಲಿನ ವಾತಾವರಣ ಹಿತವಾಗಿರುತ್ತದೆ.
പര്യായപദങ്ങൾ : ಆಹ್ಲಾದಕರವಾಗಿರುವಿಕೆ, ಪ್ರಿಯವಾಗಿರುವಿಕೆ
മറ്റ് ഭാഷകളിലേക്കുള്ള വിവർത്തനം :
Pleasantness resulting from agreeable conditions.
A well trained staff saw to the agreeableness of our accommodations.