അർത്ഥം : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ
ഉദാഹരണം :
ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.
പര്യായപദങ്ങൾ : ಗೂನು, ಡುಬರಿ, ಡುಬ್ಬ, ಡುಬ್ಬು
മറ്റ് ഭാഷകളിലേക്കുള്ള വിവർത്തനം :
Something that bulges out or is protuberant or projects from its surroundings.
The gun in his pocket made an obvious bulge.