അർത്ഥം : ಗಾಡಿ, ನೇಗಿಲು ಮೊದಲಾದವುಗಳ ಮುಂದಿನ ಮರದ ನೊಗ ಎತ್ತುಗಳ ಕುತ್ತಿಗೆಯ ಮೇಲೆ ಇರುತ್ತದೆ
ഉദാഹരണം :
ರೈತನು ನೇಗಿಲ ನೊಗವನ್ನು ಎತ್ತುಗಳ ಹೆಗಲಿನ ಮೇಲೆ ಇಟ್ಟನು.
പര്യായപദങ്ങൾ : ಗೂಟ, ನೇಗಿಲ ನೊಗ, ನೊಗ
മറ്റ് ഭാഷകളിലേക്കുള്ള വിവർത്തനം :
Stable gear that joins two draft animals at the neck so they can work together as a team.
yoke