പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಿಂದೆ ಬೀಳು എന്ന വാക്കിന്റെ അർത്ഥവും ഉദാഹരണവും.

ಹಿಂದೆ ಬೀಳು   ಕ್ರಿಯಾಪದ

അർത്ഥം : ಪದೇ ಪದೇ ಹೇಳುವುದು ಅಥವಾ ಹಿಂದೆ ಬೀಳುವ ಪ್ರಕ್ರಿಯೆ

ഉദാഹരണം : ಅವನು ತನ್ನ ಕೆಲಸ ಮಾಡಿಸಿಕೊಳ್ಳಲು ನನ್ನ ಹಿಂದೆ ಬಿದ್ದಿರುವನು.


മറ്റ് ഭാഷകളിലേക്കുള്ള വിവർത്തനം :

बार-बार कहना या पीछे लगे रहना या ज़िद करके किसी को कोई काम करने या करवाने के लिए मज़बूर करना।

वह अपना काम कराने के लिए मेरे पीछे पड़ गया है।
बच्चे बाजार में खिलौने देखते ही मां-बाप के पीछे पड़ जाते हैं।
पीछे पड़ना

അർത്ഥം : ಹಿಂದೆ ಉಳಿಸುವ ಅಥವಾ ಬೀಳುವ ಪ್ರಕ್ರಿಯೆ

ഉദാഹരണം : ಹುಷಾರಿಲ್ಲದ ಕಾರಣದಿಂದಾಗಿ ಗೌರವನು ಓದುವುದರಲ್ಲಿ ಹಿಂದೆ ಬೀದಿದ್ದಾನೆ.

പര്യായപദങ്ങൾ : ಹಿಂದುಳಿ


മറ്റ് ഭാഷകളിലേക്കുള്ള വിവർത്തനം :

पीछे छूट जाना।

बीमारी के कारण गौरव पढ़ाई में बहुत पिछड़ गया।
पछड़ना, पिछड़ना, पीछे छूटना, पीछे रह जाना, पीछे रहना, पीछे होना

Hang (back) or fall (behind) in movement, progress, development, etc..

dawdle, fall back, fall behind, lag

അർത്ഥം : ಯಾರನ್ನಾದರೂ ಅನುಸರಣೆ ಮಾಡುವುದು

ഉദാഹരണം : ಪೊಲೀಸರು ತುಂಬಾ ಹೊತ್ತಿನವರೆವಿಗೂ ಕಳ್ಳರ ಹಿಂದೆ ಬಿದ್ದರು.

പര്യായപദങ്ങൾ : ಬೆನ್ನಟ್ಟು, ಹಿಂದೆ ಹೋಗು, ಹಿಂಬಾಲಿಸು, ಹಿಮ್ಮೆಟ್ಟು


മറ്റ് ഭാഷകളിലേക്കുള്ള വിവർത്തനം :

किसी का अनुसरण करना।

पुलिस ने बहुत देर तक चोर का पीछा किया।
पछियाना, पीछा करना, पीछे लगना

Follow in or as if in pursuit.

The police car pursued the suspected attacker.
Her bad deed followed her and haunted her dreams all her life.
follow, pursue

അർത്ഥം : ಯಾವುದಾದರು ಕೆಲಸವನ್ನು ಮಾಡಲು ತವಕಿಸುವುದು ಅಥವಾ ಯಾವುದಾದರು ಕಾರ್ಯಕ್ಕಾಗಿ ತುಂಬಾ ಪರಿಶ್ರಮಪೂರ್ವಕವಾಗಿ ನಿರಂತರವಾಗಿ ಕೆಲಸವನ್ನು ಮಾಡುತ್ತಾ ಇರುವ ಪ್ರಕ್ರಿಯೆ

ഉദാഹരണം : ನೀನು ಏಕೆ ಯಾವುದಾದರು ವಿಷಯ ಅಥವಾ ಕೆಲಸ ಹಿಂದೆ ಬೀಳುತ್ತೀಯಾ.

പര്യായപദങ്ങൾ : ಹಿಂದೆ-ಬೀಳು


മറ്റ് ഭാഷകളിലേക്കുള്ള വിവർത്തനം :

किसी काम को कर डालने पर तुल जाना या किसी कार्य के लिए बहुत परिश्रमपूर्वक निरंतर उद्योग करते रहना।

तुम क्यों हर काम या बात के पीछे पड़ जाते हो।
पीछे पड़ना

അർത്ഥം : ಯಾವುದಾದರು ಕೆಲಸ ಮೊದಲಾದವುಗಳಲ್ಲಿ ಕೆಳಕ್ಕಿಳಿಯುವುದು

ഉദാഹരണം : ಮೊದಲು ಅವರು ತುಂಬಾ ಉನ್ನತ ಮಟ್ಟದಲ್ಲಿದ್ದರು ಆದರೆ ಈಗ ಅವರು ಅವನತಿಯನ್ನು ಹೊಂದುತ್ತಿದ್ದಾರೆ.

പര്യായപദങ്ങൾ : ಅದೋಗತಿ ಹೊಂದು, ಅದೋಗತಿಗಿಳಿ, ಅವನತಿ ಹೊಂದು


മറ്റ് ഭാഷകളിലേക്കുള്ള വിവർത്തനം :

किसी काम आदि में पहले की स्थिति से बुरी स्थिति में या नीचे की ओर जाना अथवा आना।

पहले उसने खूब उन्नति की लेकिन अब उसकी अवनति हो रही है।
अधोगति होना, अवनति होना, पिछड़ना

Hang (back) or fall (behind) in movement, progress, development, etc..

dawdle, fall back, fall behind, lag

അർത്ഥം : ಸ್ವಯಂ ಉನ್ನತಿ, ಗತಿ, ಓಟ, ಪ್ರಗತಿ ಮೊದಲಾದವುಗಳಲ್ಲಿ ಇನ್ನೊಬ್ಬರಿಗಿಂತ ಹೆಚ್ಚಾಗಿ ಅಥವಾ ಅಧಿಕ ಯೋಗ್ಯತೆಯನ್ನು ಹೊಂದಿವುದಕ್ಕಾಗಿ ಅಥವಾ ಇನ್ನೊಬ್ಬರ ತುಲನೆಗಿಂತ ಮುಂದೆ ಸಾಗುವಂತಹ ಪ್ರವೃತ್ತಿ

ഉദാഹരണം : ಚೀನ ಅಮೇರಿಕಾದ ಹಿಂದೆ ಬಿದಿದೆ.


മറ്റ് ഭാഷകളിലേക്കുള്ള വിവർത്തനം :

स्वंय को उन्नति, गति, दौड़, प्रतियोगिता आदि में किसी से बढ़कर या अधिक योग्यता का सिद्ध करना या किसी की तुलना में आगे होना।

चीन अमरीका को पीछे छोड़ रहा है।
पीछे छोड़ना

അർത്ഥം : ಕೆಟ್ಟ ಕೆಲಸ ಮಾಡು ಅಥವಾ ತೊಂದರೆ ಕೋಡು ಅಥವಾ ಯಾವುದೋ ಅಹಿತಕರ ಕೆಲಸ ಮಾಡುವ ಪ್ರಕ್ರಿಯೆ

ഉദാഹരണം : ಈಗ ಅಮೆರಿಕವು ಜುಲಿಯನ್ ಅಸಾಂಜೆ ಅವರ ಹಿಂದೆ ಬಿದ್ದಿದೆ.


മറ്റ് ഭാഷകളിലേക്കുള്ള വിവർത്തനം :

बुराई करना या तंग करना या कुछ ऐसा करना जिससे किसी का अहित हो।

अब अमरीका जूलियन असांजे के पीछे पड़ गया है।
पीछे पड़ना