അർത്ഥം : ಯಾರು ನೀಡಿದ್ದಾರೋ ಮತ್ತೆ ಅವರಿಗೇ ಕೊಡು
ഉദാഹരണം :
ಮನೆಯನ್ನು ಕಟ್ಟುವುದಕ್ಕಾಗಿ ನಾನು ಪಡೆದಂತಹ ಸಾಲವನ್ನು ಅವರಿಗೆ ಒಂದು ವರ್ಷದೊಳಗೆ ವಾಪಸು ಮಾಡಿದೆ.
പര്യായപദങ്ങൾ : ತಿರುಗಿ ಕೊಡು, ವಾಪಸು ಕೊಡು, ವಾಪಸು ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಒತ್ತಡ ಅಥವಾ ಭಯದ ಕಾರಣ ಯಾವುದೋ ಒಂದು ವಸ್ತುವನ್ನು ನೀಡುವ ಪ್ರಕ್ರಿಯೆ
ഉദാഹരണം :
ಪೊಲೀಸರಿಂದ ಎಟು ಬಿದ್ದ ತಕ್ಷಣ ಕಳ್ಳ ಕಳ್ಳತನ ಮಾಡಿದ ಸಾಮಾನುಗಳನ್ನು ಹಿಂದಿರುಗಿಸಿದ
പര്യായപദങ്ങൾ : ಬಿಟ್ಟು ಕೊಡು
മറ്റ് ഭാഷകളിലേക്കുള്ള വിവർത്തനം :