അർത്ഥം : ಆಗಿಹೋದ ಕಾಲ ಅಥವಾ ನಮ್ಮ ಹಿಂದಿನ ಕಾಲ
ഉദാഹരണം :
ಪುರಾತನ_ಕಾಲದ ನಲಂದಾ ವಿಶ್ವವಿದ್ಯಾಲಯವು ಅರವತ್ನಾಲ್ಕು ವಿದ್ಯೆಗಳನ್ನು ನೀಡುವ ಶೈಕ್ಷಣಿಕ ಕೇಂದ್ರವಾಗಿತ್ತು.
പര്യായപദങ്ങൾ : ಗತಕಾಲದ, ಗತಕಾಲದಂತ, ಗತಕಾಲದಂತಹ, ಪುರಾತನ ಕಾಲದ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಹಿಂದಿನ ಕಾಲದ
ഉദാഹരണം :
ಹಿಂದಿನ ಕಾಲದಲ್ಲಿ ಬೆಲ್ಲವನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಿದ್ದರು.
പര്യായപദങ്ങൾ : ಪುರಾತನ ಕಾಲದ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಪ್ರಾಚೀನ ಕಾಲದ, ಪ್ರಾಚೀನ ಕಾಲದಂತ, ಪ್ರಾಚೀನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ
മറ്റ് ഭാഷകളിലേക്കുള്ള വിവർത്തനം :