അർത്ഥം : ಯಾರಾದರೊಬ್ಬರ ಹಿಂದೆ ಬರುವ ಅಥವಾ ಹಿಂಬಾಲಿಸುತ್ತಿರುವ
ഉദാഹരണം :
ಓಟದಲ್ಲಿ ಹಿಂದೆ ಬಿದ್ದ ಹುಡುಗನ್ನು ಬೆದರಿಸಲಾಯಿತು.
പര്യായപദങ്ങൾ : ಹಿಂದಿರುವ, ಹಿಂದುಗಡೆಯ, ಹಿಂಬದಿಯ
മറ്റ് ഭാഷകളിലേക്കുള്ള വിവർത്തനം :
Having the lower score or lagging position in a contest.
Behind by two points.അർത്ഥം : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು
ഉദാഹരണം :
ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.
പര്യായപദങ്ങൾ : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಳೆಯ
മറ്റ് ഭാഷകളിലേക്കുള്ള വിവർത്തനം :
जो पहले किसी कारण से उस पद पर रह चुका हो,पर अब किसी कारण से उस पद पर न हो।
आज की सभा में कई भूतपूर्व मंत्री भी भाग लेंगे।