അർത്ഥം : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ
ഉദാഹരണം :
ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.
പര്യായപദങ്ങൾ : ಮರಳು, ವಾಪಾಸ್ಸಾಗು
മറ്റ് ഭാഷകളിലേക്കുള്ള വിവർത്തനം :
അർത്ഥം : ದಿಕ್ಕನ್ನು ಬದಲಾಯಿಸುವುದು
ഉദാഹരണം :
ಈ ಮನೆಯಿಂದ ವಿದ್ಯಾಲಯಕ್ಕೆ ಹೋಗುವುದಕ್ಕೆ ಹೊರಟ ಆದರೆ ಜಲಾಶಯದ ಕಡೆಗೆ ತಿರುಗಿದನು.
മറ്റ് ഭാഷകളിലേക്കുള്ള വിവർത്തനം :
Change orientation or direction, also in the abstract sense.
Turn towards me.