അർത്ഥം : ಹಿಂಜುವುದರಿಂದ ಹತ್ತಿಯನ್ನು ಸ್ವಚ್ಚಮಾಡುವುದು
ഉദാഹരണം :
ಹಾಸಿಗೆಯನ್ನು ಹೊಲಿಯುವುದಕ್ಕೆ ಮುನ್ನ ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡಬೇಕು.
പര്യായപദങ്ങൾ : ಅರಳೆ ಎಕ್ಕು, ಅರಳೆ ಸ್ವಚ್ಚಮಾಡು, ಹತ್ತಿಯನ್ನು ಚನ್ನಾಗಿ ಸ್ವಚ್ಚಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಹತ್ತಿಹಿಂದ ಬೀಜವನ್ನು ತೆಗೆದು ಬೇರೆ ಮಾಡುವ ಪ್ರಕ್ರಿಯೆ
ഉദാഹരണം :
ಅಜ್ಜಿ ಬತ್ತಿ ಮಾಡಲು ಹತ್ತಿಯನ್ನು ಹಿಂಜುತ್ತಿದ್ದಾರೆ.
പര്യായപദങ്ങൾ : ಬೀಜ ಬೇರ್ಪಡಿಸು
മറ്റ് ഭാഷകളിലേക്കുള്ള വിവർത്തനം :