അർത്ഥം : ಭಯ ಮೊದಲಾದವುಗಳ ಕಾರಣ ಏನು ಮಾಡಬೇಕೆಂಬುದು ತಿಳಿಯದ ಮುಗ್ಧನಾಗುವ ಕ್ರಿಯೆ
ഉദാഹരണം :
ಅಧ್ಯಾಪಕರು ತರಗತಿಗೆ ಪ್ರವೇಶ ಮಾಡುತ್ತಿದ್ದಾಗೆಯೇ ಕುಚೇಷ್ಟನಾದ ಮನೋಜನು ಭಯಗೊಂಡನು.
പര്യായപദങ്ങൾ : ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ಚಕಿತನಾಗು, ನಾಚು, ಬೆರಗಾಗು, ಭಯಗೊಳ್ಳು
മറ്റ് ഭാഷകളിലേക്കുള്ള വിവർത്തനം :
Be overcome by a sudden fear.
The students panicked when told that final exams were less than a week away.