അർത്ഥം : ಕಾವ್ಯಮೀಮಾಂಸೆಯಲ್ಲಿ ಬರುವ ನವ ರಸಗಳಲ್ಲಿ ಒಂದು
ഉദാഹരണം :
ಹಾಸ್ಯ ರಸದ ಸ್ಥಾಯಿ ಭಾವ ಸಂತೋಷ
പര്യായപദങ്ങൾ : ಹಾಸ್ಯ ರಸ
മറ്റ് ഭാഷകളിലേക്കുള്ള വിവർത്തനം :
അർത്ഥം : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ
ഉദാഹരണം :
ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.
പര്യായപദങ്ങൾ : ಅಣಕ, ಆನಂದ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ
മറ്റ് ഭാഷകളിലേക്കുള്ള വിവർത്തനം :
मन बहलाने वाली बात।
वह सबसे हँसी-मज़ाक़ करते रहता है।അർത്ഥം : ತನ್ನ ಮಾತುಗಳಿಂದ ಜನರನ್ನು ರಂಚಿಸುವವ
ഉദാഹരണം :
ಭಾವನವರು ತುಂಬಾ ತಮಾಷೆ ವ್ಯಕ್ತಿ.
പര്യായപദങ്ങൾ : ತಮಾಷೆ
മറ്റ് ഭാഷകളിലേക്കുള്ള വിവർത്തനം :
अपनी बातों से लोगों को हँसाने वाला।
जीजाजी बड़े विनोदी व्यक्ति हैं।Arousing or provoking laughter.
An amusing film with a steady stream of pranks and pratfalls.അർത്ഥം : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು
ഉദാഹരണം :
ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.
പര്യായപദങ്ങൾ : ವಿನೋದ, ವಿನೋದಂತ, ವಿನೋದಂತಹ, ಹಾಸ್ಯದಂತ, ಹಾಸ್ಯದಂತಹ
മറ്റ് ഭാഷകളിലേക്കുള്ള വിവർത്തനം :
Arousing or provoking laughter.
An amusing film with a steady stream of pranks and pratfalls.