അർത്ഥം : ಮಲಗಲು ಮಾನವರು ಮಾಡಿಕೊಂಡ ಕೃತಕ ಹೆಣಿಗೆಯ ಅಥವಾ ಹತ್ತಿಯನ್ನು ಸೇರಿಸಿ ಮಾಡಿದ ಮೆತ್ತನೆಯ ಹಾಸು
ഉദാഹരണം :
ಅವಳು ಮನೆಯಲ್ಲಿ ಹಾಸಿಗೆ ಮೇಲೆ ಮಲಗಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :
A piece of furniture that provides a place to sleep.
He sat on the edge of the bed.അർത്ഥം : ಬಟ್ಟೆ, ದಪ್ಪ ಹಾಸಿಗೆಯನ್ನು ಮಲಗಲು ಅಥವಾ ಕೂರಲು ಹಾಸಿರುವರು
ഉദാഹരണം :
ಆ ಮಂಚದ ಮೇಲೆ ಹಾಸಿಗೆ ಹಾಸುತ್ತಿದ್ದಾರೆ
മറ്റ് ഭാഷകളിലേക്കുള്ള വിവർത്തനം :
Linen or cotton articles for a bed (as sheets and pillowcases).
bed linenഅർത്ഥം : ನಾಲ್ಕು ಕಾಲಿರುವ ಮಂಚಕ್ಕೆ ನಾಲ್ಕು ಕಡೆಯಿಂದ ಪರದೆಯನ್ನು ಬಿಟ್ಟಿದ್ದು ಅಥವಾ ಎಲ್ಲಾ ಸೇರಿಸಿ ಒಂದೇ ಕಡೆ ಕಟ್ಟಿ ಹಾಕುತ್ತಾರೆ.
ഉദാഹരണം :
ಹಾಸಿಗೆ ಮೇಲೆ ಸದಾ ಅವನ ಕೈ ಇರುತ್ತದೆ
മറ്റ് ഭാഷകളിലേക്കുള്ള വിവർത്തനം :
चारपाई की वह बुनावट जिसमें चार-चार डोरियाँ इकट्ठी या एक साथ बुनी जाती हैं।
चौकड़ी में उसका हाथ सधा हुआ है।