പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಾವು എന്ന വാക്കിന്റെ അർത്ഥവും ഉദാഹരണവും.

ಹಾವು   ನಾಮಪದ

അർത്ഥം : ಹೆಡೆಯುಳ್ಳ ವಿಷದ ಹಾವು

ഉദാഹരണം : ಅವನನ್ನು ಹಾವು ಕಚ್ಚಿತು.

പര്യായപദങ്ങൾ : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹೀರ, ಹುತ್ತಪ್ಪ, ಹೈಂಸಾರ


മറ്റ് ഭാഷകളിലേക്കുള്ള വിവർത്തനം :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

അർത്ഥം : ಸರಿಸೃಪ ವರ್ಗಕ್ಕೆ ಸೇರಿದ ಜೀವ ತೆಳ್ಳಗೆ ಮತ್ತು ಉದ್ದವಾಗಿದ್ದು ಹರಿದಾಡುತ್ತವೆ ಮತ್ತು ಅದರ ಹಲವಾರು ಜಾತಿ ಇರುವುದು

ഉദാഹരണം : ಪ್ರಾಯಶಃ ಐ,ಐ,ಟಿ ಬಾಂಬೆಯಲ್ಲಿ ಹಲವಾರು ತರಹದ ವಿಷಕಾರಿ ಹಾವುಗಳು ಹರಿಯುತ್ತಿರುವುದನ್ನು ನೋಡಬಹುದು.

പര്യായപദങ്ങൾ : ಉರುಗ, ಫಣಿ, ಸರಿಸೃಪ, ಸರ್ಪ


മറ്റ് ഭാഷകളിലേക്കുള്ള വിവർത്തനം :

Limbless scaly elongate reptile. Some are venomous.

ophidian, serpent, snake