പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಾಳು ಮಾಡು എന്ന വാക്കിന്റെ അർത്ഥവും ഉദാഹരണവും.

ಹಾಳು ಮಾಡು   ಕ್ರಿಯಾಪದ

അർത്ഥം : ದ್ವಂಸ ಮಾಡು ಅಥವಾ ನಷ್ಟ-ಭ್ರಷ್ಟಗೊಳಿಸು

ഉദാഹരണം : ರಾಜನ ಸೈನಿಕರು ಹಳ್ಳಿ-ಹಳ್ಳಿಗಳನ್ನೆಲ್ಲಾ ನಾಶ ಮಾಡಿದರು.

പര്യായപദങ്ങൾ : ಉಧ್ವಸ್ತಮಾಡು, ದ್ವಂಸ ಮಾಡು, ನಷ್ಟ ಮಾಡು, ನಾಶ ಮಾಡು, ನಾಶಗೊಳಿಸು


മറ്റ് ഭാഷകളിലേക്കുള്ള വിവർത്തനം :

Do away with, cause the destruction or undoing of.

The fire destroyed the house.
destroy, destruct

അർത്ഥം : ಯಾವುದೇ ವಸ್ತು ಅಥವಾ ಸಂಗತಿಯನ್ನು ಇರುವ ಸ್ಥಿತಿಗಿಂತ ಇನ್ನಷ್ಟು ಕೆಳಸ್ಥಿತಿಗೆ ಒಯ್ಯುವ ಪ್ರಕ್ರಿಯೆ

ഉദാഹരണം : ಮಣ್ಣು ತುಂಬಿ ನಾಲೆಯನ್ನು ಇನ್ನಷ್ಟು ಹಾಳುಮಾಡಬೇಡ.

പര്യായപദങ്ങൾ : ಕೆಡಿಸು, ಹಾಳುಮಾಡು


മറ്റ് ഭാഷകളിലേക്കുള്ള വിവർത്തനം :

संकीर्ण या पतला बनाना या करना।

मिट्टी भरकर नहर को और अधिक मत सँकराओ।
सँकड़ाना, सँकराना

അർത്ഥം : ಪೂರ್ಣವಾಗಿ ನಷ್ಟ ಮಾಡುವುದು ಅಥವಾ ನಾಶ ಮಾಡುವ ಪ್ರಕ್ರಿಯೆ

ഉദാഹരണം : ವೈರಸ್ ಗಣಕಯಂತ್ರದ ಎಲ್ಲಾ ಪ್ರೋಗ್ರಾಮಿಂಗ್ ನನ್ನು ನಾಶ ಮಾಡಿತು.

പര്യായപദങ്ങൾ : ನಾಶ ಮಾಡು


മറ്റ് ഭാഷകളിലേക്കുള്ള വിവർത്തനം :

पूर्ण रूप से नष्ट या समाप्त करना।

वायरस ने कम्प्यूटर के सारे प्रोग्रामों का सफाया कर दिया है।
सफ़ाया करना, सफाया करना

Do away with, cause the destruction or undoing of.

The fire destroyed the house.
destroy, destruct

അർത്ഥം : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಅದನ್ನು ಸರಿಯಾಗಿ ಹೊಲಿಯದೆ ಕೆಡಿಸುವ ಪ್ರಕ್ರಿಯೆ

ഉദാഹരണം : ದರ್ಜಿ ನನ್ನ ಉಡುಪನ್ನು ಸರಿಯಾಗಿ ಹೊಲಿಯದೆ ಹಾಳು ಮಾಡಿದ.

പര്യായപദങ്ങൾ : ಕೆಡಿಸು


മറ്റ് ഭാഷകളിലേക്കുള്ള വിവർത്തനം :

किसी वस्तु को बनाते समय ऐसा दोष उत्पन्न करना कि वह ठीक न बने।

दर्जी ने मेरा ड्रेस बिगाड़ दिया।
खराब करना, ख़राब करना, बिगाड़ना

Alter from the original.

corrupt, spoil

അർത്ഥം : ಮನುಷ್ಯ ಇದ್ದ ಹಾಗೆ ರೋಗ ತಗುಲುವ ಪ್ರಕ್ರಿಯೆ

ഉദാഹരണം : ಮಹಾಮಾರಿ ಏಡ್ಸ್ ಹಳ್ಳಿಯನ್ನೇ ನಾಶ ಮಾಡಿತು.

പര്യായപദങ്ങൾ : ನಾಶ ಮಾಡು


മറ്റ് ഭാഷകളിലേക്കുള്ള വിവർത്തനം :

मानव रहित करना।

महामारी ने गाँव को उजाड़ दिया।
उजाड़ना, उजारना, उज्जारना, उदासना, वीरान करना

അർത്ഥം : ವಸ್ತುಗಳನ್ನು ಕೆಡಿಸುವ ಕ್ರಿಯೆ

ഉദാഹരണം : ರಂಜನ ನನ್ನ ಗಡಿಯಾರವನ್ನು ಹಾಳು ಮಾಡಿದ.

പര്യായപദങ്ങൾ : ಕೆಡಿಸು


മറ്റ് ഭാഷകളിലേക്കുള്ള വിവർത്തനം :

बुरी दशा में लाना।

रंजन ने मेरी घड़ी बिगाड़ दी।
खराब करना, ख़राब करना, घालना, बिगाड़ना

അർത്ഥം : ಯಾವುದೋ ಒಂದು ಕೆಲಸವನ್ನು ಕಠಿಣವಾಗಿ ಮತ್ತು ಅಸಂಭವದ ಹಾಗೆ ಮಾಡುವ ಪ್ರಕ್ರಿಯೆ

ഉദാഹരണം : ಅವನು ನಮ್ಮ ನಿದ್ದೆಯನ್ನು ಹಾಳು ಮಾಡಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

कोई कार्य परम कष्टप्रद और लगभग असंभव कर देना।

उसने हमारा खाना-पीना हराम कर दिया है।
हराम कर देना, हराम कर रखना, हराम करना

അർത്ഥം : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು

ഉദാഹരണം : ಅವನ ಗರ್ವವನ್ನು ಕುಗ್ಗಿಸಲಾಯಿತು.

പര്യായപദങ്ങൾ : ಕುಗ್ಗಿಸು, ನಾಶ ಮಾಡು, ಭಂಗ ಮಾಡು, ಮಣ್ಣು ಪಾಲು ಮಾಡು


മറ്റ് ഭാഷകളിലേക്കുള്ള വിവർത്തനം :

व्यक्ति के गुण आदि नष्ट करना।

घमंड आदमी को खा जाता है।
खाना, बरबाद करना, बर्बाद करना

അർത്ഥം : ಯಾವುದೋ ಒಂದು ನಿಧಾನವಾಗಿ ನಶಿಸಿ ಹೋಗುವ ಅಥವಾ ಕಡಿಮೆಯಾಗುತ್ತಾ ಹೋಗುವ ಕ್ರಿಯೆ

ഉദാഹരണം : ವೃಕ್ಷಗಳನ್ನು ಕಡಿದು ನಾವು ಪ್ರಾಕೃತಿಕ ಸೌಂದರ್ಯವನ್ನು ನಾಶ ಮಾಡುತ್ತಿದ್ದೇವೆ.

പര്യായപദങ്ങൾ : ನಾಶ ಮಾಡು, ಹಾನಿ ಮಾಡು


മറ്റ് ഭാഷകളിലേക്കുള്ള വിവർത്തനം :

धीरे-धीरे घटाना या कम करना।

वृक्षों को काटकर हम प्राकृतिक संपदा का क्षय कर रहे हैं।
अपहरना, क्षय करना, नाश करना

അർത്ഥം : ಯಾವುದನ್ನಾದರು ಹಾಳು ಮಾಡುವುದಕ್ಕೆ ಹೇಳುವ ಪ್ರಕ್ರಿಯೆ

ഉദാഹരണം : ಕ್ರೂರ ರಾಜನು ಸಿಪಾಯಿಗಳಿಂದ ಪಕ್ಕದ ರಾಜ್ಯದ ಸೀಮಾ ಕ್ಷೇತ್ರವನ್ನು ಹಾಳು ಮಾಡಿಸಿದನು.

പര്യായപദങ്ങൾ : ನೆಲಸಮ ಮಾಡು


മറ്റ് ഭാഷകളിലേക്കുള്ള വിവർത്തനം :

किसी को उजाड़ने में प्रवृत्त करना।

क्रूर राजा ने सिपाहियों से पड़ोसी राज्य के सीमावर्ती क्षेत्रों को उजड़वा दिया।
उजड़वाना

അർത്ഥം : ಬಾಂಬು, ಕ್ಷಿಪಣಿ ಇತ್ಯಾದಿಗಳಿಂದ ನಾಶ ಮಾಡುವ ಪ್ರಕ್ರಿಯೆ

ഉദാഹരണം : ಭಯೋತ್ಪಾದಕರು ಎರಡು ಸರ್ಕಾರಿ ಕಚೇರಿಯನ್ನು ನಾಶ ಮಾಡಿದರು.

പര്യായപദങ്ങൾ : ಧ್ವಂಸ ಮಾಡು, ನಾಶ ಮಾಡು

അർത്ഥം : ನೀತಿ, ಸಂಸ್ಕಾರ ಮುಂತಾದವುಗಳನ್ನು ಕಲಿಸದೆ ಭ್ರಷ್ಟರಾಗುವಂತೆ ಮಾಡುವ ಕ್ರಿಯೆ

ഉദാഹരണം : ಅವನು ನನ್ನ ಮಗನನ್ನು ಹಾಳು ಮಾಡಿದ.

പര്യായപദങ്ങൾ : ಕೆಟ್ಟ ದಾರಿ ತೋರಿಸು, ಕೆಟ್ಟದನ್ನು ಕಲಿಸು, ಕೆಟ್ಟದನ್ನು ಹೇಳಿಕೊಡು, ಕೆಟ್ಟದನ್ನು ಹೇಳು, ಕೆಡಿಸು


മറ്റ് ഭാഷകളിലേക്കുള്ള വിവർത്തനം :

അർത്ഥം : ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ

ഉദാഹരണം : ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.

പര്യായപദങ്ങൾ : ನಾಶ ಮಾಡು, ಹಾನಿ ಮಾಡು


മറ്റ് ഭാഷകളിലേക്കുള്ള വിവർത്തനം :

किसी पदार्थ के स्वाभाविक गुण अथवा स्वभाव में विकार उत्पन्न करना।

जलन वश उसने उसका चेहरा ही बिगाड़ दिया।
खराब करना, ख़राब करना, बिगाड़ना

Inflict damage upon.

The snow damaged the roof.
She damaged the car when she hit the tree.
damage

അർത്ഥം : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ

ഉദാഹരണം : ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.

പര്യായപദങ്ങൾ : ಕೆಡಿಸು, ನಾಶಮಾಡು


മറ്റ് ഭാഷകളിലേക്കുള്ള വിവർത്തനം :

वस्तु, समय आदि का सही उपयोग न करना।

वह मेरे दो घंटे खा गया।
खराब करना, ख़राब करना, खाना, बरबाद करना, बर्बाद करना

Use inefficiently or inappropriately.

Waste heat.
Waste a joke on an unappreciative audience.
waste

അർത്ഥം : ಹೆಂಗಸಿನ ಮಾನ ಭಂಗ ಮಾಡುವ ಪ್ರಕ್ರಿಯೆ

ഉദാഹരണം : ಸೇಡಿನ ಕಿಚ್ಚಿನಿಂದ ಅವನು ತನ್ನ ಎದುರಾಳಿಯ ಮಗಳನ್ನು ಕೆಡಿಸಿಬಿಟ್ಟ.

പര്യായപദങ്ങൾ : ಕೆಡಿಸು, ಮಾನಭಂಗ ಮಾಡು


മറ്റ് ഭാഷകളിലേക്കുള്ള വിവർത്തനം :

स्त्री का सतीत्व हरण करना।

बदले की भावना वश उसने दुश्मन की बेटी को बिगाड़ा।
खराब करना, ख़राब करना, बिगाड़ना

ಹಾಳು ಮಾಡು   ನಾಮಪದ

അർത്ഥം : ಯಾವುದಾದರು ವಸ್ತ್ತು ಮೊದಲಾದವುಗಳನ್ನು ನಾಶ ಮಾಡುವ ಕ್ರಿಯೆ

ഉദാഹരണം : ಪರಮೇಶ್ವರನ್ನು ಶತ್ರುಗಳನ್ನು ನಾಶ ಮಾಡಲು ಜನ್ಮವೆತ್ತುತ್ತಾನೆ.

പര്യായപദങ്ങൾ : ನಾಶ, ನಾಶ ಮಾಡುವಿಕೆ, ನಾಶ ಮಾಡುವುದು, ನಾಶ-ಮಾಡುವಿಕೆ, ನಾಶ-ಮಾಡುವುದು, ನೆಲಸಮ ಮಾಡಿಸು, ನೆಲಸಮ ಮಾಡು, ನೆಲಸಮ ಮಾಡುವಿಕೆ, ನೆಲಸಮ-ಮಾಡಿಸು, ನೆಲಸಮ-ಮಾಡು, ನೆಲಸಮ-ಮಾಡುವಿಕೆ, ಮರ್ದನ, ಮರ್ದನ ಮಾಡು, ಮರ್ದನ ಮಾಡುವಿಕೆ, ಮರ್ದನ ಮಾಡುವುದು, ಮರ್ದನ-ಮಾಡು, ಮರ್ದನ-ಮಾಡುವಿಕೆ, ಮರ್ದನ-ಮಾಡುವುದು, ಹಾಳು ಮಾಡಿಸು, ಹಾಳು ಮಾಡುವಿಕೆ, ಹಾಳು-ಮಾಡಿಸು, ಹಾಳು-ಮಾಡು, ಹಾಳು-ಮಾಡುವಿಕೆ, ಹಾಳು-ಮಾಡುವುದು, ಹಾಳುಮಾಡು, ಹಾಳುಮಾಡುವುದು


മറ്റ് ഭാഷകളിലേക്കുള്ള വിവർത്തനം :

किसी वस्तु आदि को नष्ट करने की क्रिया।

परमेश्वर शत्रुओं का मर्दन करने के लिए जन्म लेते हैं।
अवदारण, अवमर्षण, उजाड़ना, उजारना, उज्जारना, नष्ट करना, मर्दन, मिटाना

The termination of something by causing so much damage to it that it cannot be repaired or no longer exists.

destruction, devastation