പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಾರು എന്ന വാക്കിന്റെ അർത്ഥവും ഉദാഹരണവും.

ಹಾರು   ಕ್ರಿಯಾಪದ

അർത്ഥം : ಆಕಾಶ ಮಾರ್ಗದಿಂದ ಅಥವಾ ಗಾಳಿಯಲ್ಲಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು

ഉദാഹരണം : ವಿಮಾನವು ಸಮುದ್ರದ ಮೇಲೆ ಹಾರುತ್ತಿದ್ದೆ.


മറ്റ് ഭാഷകളിലേക്കുള്ള വിവർത്തനം :

आकाश मार्ग से या हवा में होकर एक स्थान से दूसरे स्थान पर जाना।

हवाई जहाज़ समुद्र के ऊपर से उड़ रहा था।
उड़ना

അർത്ഥം : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

ഉദാഹരണം : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

പര്യായപദങ്ങൾ : ಓಲಾಡು, ತೂಗಾಡು


മറ്റ് ഭാഷകളിലേക്കുള്ള വിവർത്തനം :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

അർത്ഥം : ಗಾಳಿಯಲ್ಲಿ ಮೇಲೆ ಹಾರಾಡು ಅಥವಾ ಹಾರುವ ಕ್ರಿಯೆ

ഉദാഹരണം : ಆಕಾಶದಲ್ಲಿ ಬಣ್ಣ-ಬಣ್ಣದ ಪಟಗಳು ಹಾರಾಡುತ್ತಿವೆ.

പര്യായപദങ്ങൾ : ಹಾರಡು


മറ്റ് ഭാഷകളിലേക്കുള്ള വിവർത്തനം :

हवा में ऊपर उठना या फैलना।

आकाश में रंग-बिरंगी पतंग उड़ रही हैं।
उड़ना

അർത്ഥം : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು

ഉദാഹരണം : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.

പര്യായപദങ്ങൾ : ಹಾರಾಡು


മറ്റ് ഭാഷകളിലേക്കുള്ള വിവർത്തനം :

हवा से इधर-उधर हो जाना।

आँधी आने से खलिहान में रखा भूसा उड़ गया।
उड़ना

Be dispersed or disseminated.

Rumors and accusations are flying.
fly

അർത്ഥം : ಯಾವುದೋ ಒಂದನ್ನು ಗಾಳಿಯಲ್ಲಿ ಹಾರಾಡುವಂತೆ ಮಾಡುವ ಪ್ರಕ್ರಿಯೆ

ഉദാഹരണം : ಮುಖ್ಯ ಮಂತ್ರಿಗಳು ಭಾರತದ ಧ್ವಜವನ್ನು ಹಾರಾಡಿಸುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

हवा में लहरने में प्रवृत्त करना या ऐसा करना कि हवा में लहरे।

प्रधानाचार्य झंडा लहरा रहे हैं।
फरफराना, फहराना, लहराना

Raise.

Hoist the flags.
Hoist a sail.
hoist, run up

അർത്ഥം : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

ഉദാഹരണം : ಜಿಂಕೆಯು ಜಿಗಿದು ಹಾರಿತು.

പര്യായപദങ്ങൾ : ಕುಣಿ, ಕುಪ್ಪಳಿಸು, ಜಿಗಿ, ನೆಗೆ


മറ്റ് ഭാഷകളിലേക്കുള്ള വിവർത്തനം :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

അർത്ഥം : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ

ഉദാഹരണം : ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.

പര്യായപദങ്ങൾ : ಧುಮುಕು, ನೆಗೆ


മറ്റ് ഭാഷകളിലേക്കുള്ള വിവർത്തനം :

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

അർത്ഥം : ಜಿಗಿ-ಜಿಗಿದು ನಡೆಯುವುದು

ഉദാഹരണം : ಅಂಗಳದಲ್ಲಿ ಕರು ಜಿಗಿಯುತ್ತಿದೆ.

പര്യായപദങ്ങൾ : ಕುಣಿ, ಜಿಗಿ


മറ്റ് ഭാഷകളിലേക്കുള്ള വിവർത്തനം :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

ಹಾರು   ನಾಮಪದ

അർത്ഥം : ದಾಟುವ ಅಥವಾ ಹಾರುವ ಕ್ರಿಯೆ ಅಥವಾ ಭಾವ

ഉദാഹരണം : ಕಾರಾಗೃಹದ ಗೋಡೆ ಎತ್ತರವಾಗಿದ್ದರೂ ಸಹಾ ಕೈದಿಗಳು ಹಾರಿಹೋಗುವುದನ್ನು ನಿಲ್ಲಿಸಲಾಗುತ್ತಿಲ್ಲ.

പര്യായപദങ്ങൾ : ದಾಟಿಹೋಗು, ದಾಟು, ದಾಟುವಿಕೆ, ಲಂಘನ, ಹಾರಿಹೋಗು, ಹಾರುವಿಕೆ


മറ്റ് ഭാഷകളിലേക്കുള്ള വിവർത്തനം :

लांघने की क्रिया या भाव।

कैदखाने की ऊँची दीवारें भी कैदियों के लंघन को रोक नहीं पाती हैं।
लंघन, लङ्घन

അർത്ഥം : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು

ഉദാഹരണം : ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.

പര്യായപദങ്ങൾ : ಹಾರಿಸು


മറ്റ് ഭാഷകളിലേക്കുള്ള വിവർത്തനം :

हवा में लहरने में प्रवृत्त करने की क्रिया या ऐसा करने की क्रिया कि हवा में लहरे।

तिरंगा फहराने के बाद प्रधानमंत्री ने देश को संबोधित किया।
फहराना, फहराव, लहराना

Something that people do or cause to happen.

act, deed, human action, human activity