പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಾರಿಸು എന്ന വാക്കിന്റെ അർത്ഥവും ഉദാഹരണവും.

ಹಾರಿಸು   ಕ್ರಿಯಾಪದ

അർത്ഥം : ಇನ್ನೊಬ್ಬರನ್ನು ಜಿಗಿಸುವ ಪ್ರವೃತ್ತಿ ಮಾಡುವುದು

ഉദാഹരണം : ನನ್ನನ್ನು ಅವರ ಜೊತೆಯಲ್ಲಿ ನೂರು ಸಲ ಹಗ್ಗದಾಟದಲ್ಲಿ ಜಿಗಿಸಿದರು.

പര്യായപദങ്ങൾ : ಕುಣಿಸು, ಜಿಗಿಸು, ನೆಗೆಸು


മറ്റ് ഭാഷകളിലേക്കുള്ള വിവർത്തനം :

किसी को कूदने में प्रवृत्त करना।

उसने मुझे अपने साथ सौ बार रस्सी कुदाई।
कुदाना, टपाना, फँदाना, लँघाना

അർത്ഥം : ಯಾವುದಾದರು ವಸ್ತು ಅಥವಾ ಜೀವಿಯನ್ನು ಹಾರಿಸುವ ಪ್ರವೃತ್ತಿ

ഉദാഹരണം : ಪೈಲೆಟ್ ವಿಮಾನವನ್ನು ಹಾರಿಸುತ್ತಾನೆ.


മറ്റ് ഭാഷകളിലേക്കുള്ള വിവർത്തനം :

किसी उड़ने वाली वस्तु या जीव को उड़ने में प्रवृत्त करना।

पायलेट हवाई जहाज़ उड़ाता है।
किसान खेत में बैठी हुई चिड़ियों को उड़ा रहा है।
उड़ाना

Display in the air or cause to float.

Fly a kite.
All nations fly their flags in front of the U.N..
fly

അർത്ഥം : ಈ ರೀತಿಯ ಆಘಾತ ಅಥವಾ ಪ್ರಹಾರದಿಂದ ಯಾವುದಾದರು ವಸ್ತು ಪೂರ್ಣವಾಗಿ ನಷ್ಟವಾಗುವುದು

ഉദാഹരണം : ಪೋಲೀಸರು ಉಗ್ರವಾದಿಗಳನ್ನು ಗುಂಡು ಹಾರಿಸಿ ಸಾಯಿಸಿದರು.

പര്യായപദങ്ങൾ : ಚಿಮ್ಮಿಸು, ಸಿಡಿಸು


മറ്റ് ഭാഷകളിലേക്കുള്ള വിവർത്തനം :

ऐसा आघात या प्रहार करना कि कोई चीज पूरी तरह से छिन्न-भिन्न या नष्ट-भ्रष्ट हो जाय।

पुल को आतंकवादियों ने बारूद से उड़ा दिया है।
उड़ाना, चौपट करना, बरबाद करना

അർത്ഥം : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ

ഉദാഹരണം : ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.

പര്യായപദങ്ങൾ : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು


മറ്റ് ഭാഷകളിലേക്കുള്ള വിവർത്തനം :

अस्त्र का चलना।

युद्ध में दोनों तरफ से बाण छूट रहे थे।
चलना, छुटना, छूटना

Go off or discharge.

The gun fired.
discharge, fire, go off

അർത്ഥം : ತೋಪು, ಗುಂಡು ಮಾದಲಾದವುಗಳನ್ನು ಹಾರಿಸುವ ಪ್ರಕ್ರಿಯೆ

ഉദാഹരണം : ಪೊಲೀಸರು ಗುಂಪನ್ನು ಚದಿರುವುದಕ್ಕಾಗಿ ಗಾಳಿಯಲ್ಲಿ ಗುಂಡನ್ನು ಹಾರಿಸಿದರು.


മറ്റ് ഭാഷകളിലേക്കുള്ള വിവർത്തനം :

तोप, बंदूक आदि से गोले या गोली छोड़ना।

पुलिस ने भीड़ को तितर-बितर करने के लिए हवा में बंदूकें दागीं।
दागना, दाग़ना

Cause to go off.

Fire a gun.
Fire a bullet.
discharge, fire

അർത്ഥം : ಗಾಳಿಯಲ್ಲಿ ಹಾರಿಸುವ ಕ್ರಿಯೆ

ഉദാഹരണം : ಸ್ವಾತಂತ್ರ್ಯ ದಿನಾಚರಣೆಯ ದಿನ ಶಾಲೆಯ ಅಂಗಳದಲ್ಲಿ ಬಾವುಟವನ್ನು ಹಾರಿಸಲಾಗುವುದು.

പര്യായപദങ്ങൾ : ಹಾರಾಡಿಸು


മറ്റ് ഭാഷകളിലേക്കുള്ള വിവർത്തനം :

वायु में इधर-उधर हिलना।

विद्यालय के प्रांगण में तिरंगा लहरा रहा है।
उड़ना, फरफराना, फहरना, लहरना, लहराना

Move with a flapping motion.

The bird's wings were flapping.
beat, flap

അർത്ഥം : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ

ഉദാഹരണം : ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.

പര്യായപദങ്ങൾ : ನೆಗೆದಾಡಿಸು, ನೆಗೆಯಿಸು


മറ്റ് ഭാഷകളിലേക്കുള്ള വിവർത്തനം :

कुदाने का काम दूसरे से कराना।

चोर ने चोरी करने के लिए अपने साथी को अहाते के भीतर कुदवाया।
कुदवाना

Cause to jump or leap.

The trainer jumped the tiger through the hoop.
jump, leap

അർത്ഥം : ಗಾಳಿಯಲ್ಲಿ ಮೇಲೆ ಹಾರಿಸುವುದು

ഉദാഹരണം : ಮಕ್ಕಳು ಮಾಳಿಗೆಯಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

जो चीज हवा में उड़ सकती हो उसे हवा में उठाकर गति देना।

बच्चे छत पर पतंग उड़ा रहे हैं।
उड़ाना

Cause to fly or float.

Fly a kite.
fly

അർത്ഥം : ಬಲವಾಗಿ ಹೊಡೆದು ಬೇರೆ ಮಾಡು ಅಥವಾ ಕತ್ತರಿಸಿ ದೂರ ಎಸೆ

ഉദാഹരണം : ಸಿಪಾಯಿಯು ಶತೃಗಳ ತಲೆಯನ್ನು ಹಾರಿಸಿದನು.


മറ്റ് ഭാഷകളിലേക്കുള്ള വിവർത്തനം :

झटके से अलग करना या काटकर दूर फेंकना।

सिपाही ने दुश्मनों के सर उड़ा दिए।
उड़ाना

Cut or remove with or as if with a plane.

The machine shaved off fine layers from the piece of wood.
plane, shave

ಹಾರಿಸು   ನಾಮಪದ

അർത്ഥം : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು

ഉദാഹരണം : ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.

പര്യായപദങ്ങൾ : ಹಾರು


മറ്റ് ഭാഷകളിലേക്കുള്ള വിവർത്തനം :

हवा में लहरने में प्रवृत्त करने की क्रिया या ऐसा करने की क्रिया कि हवा में लहरे।

तिरंगा फहराने के बाद प्रधानमंत्री ने देश को संबोधित किया।
फहराना, फहराव, लहराना

Something that people do or cause to happen.

act, deed, human action, human activity