പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಾಗೆ എന്ന വാക്കിന്റെ അർത്ഥവും ഉദാഹരണവും.

ಹಾಗೆ   ಕ್ರಿಯಾವಿಶೇಷಣ

അർത്ഥം : ಯಾವುದೇ ಒಂದು ಮಾತಿನಂತೆ ಅಥವಾ ನಿಯಮದಂತೆ ಚಾಚು ತಪ್ಪದೆ ನಡೆಯುವುದು ಅಥವಾ ಪಾಲಿಸುವುದು

ഉദാഹരണം : ನನ್ನ ಮಾತಿಗೆ ಅನುಸಾರವಾಗಿ ಈ ಕೆಲಸ ನಡೆಯಲಿಲ್ಲ.

പര്യായപദങ്ങൾ : ಅನುಗುಣವಾಗಿ, ಅನುಸಾರವಾಗಿ, ತಕ್ಕಂತೆ


മറ്റ് ഭാഷകളിലേക്കുള്ള വിവർത്തനം :

के मत से या की दृष्टि से।

वह मेरे अनुसार काम करना नहीं चाहता।
अनुकूल, अनुसार, अप्रतीष, माफिक, माफिक़, मुआफ़िक़, मुआफिक, मुताबिक, मुताबिक़, मुताबिक़, हिसाब

In accordance with.

She acted accordingly.
accordingly

അർത്ഥം : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

ഉദാഹരണം : ಅವನು ಹೀಗೆ ಪ್ರತಿದಿನ ಮನಸಿಟ್ಟು ಕೆಲಸ ಮಾಡುತ್ತಾನೆ.

പര്യായപദങ്ങൾ : ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಇದೇ ತರಹ, ಇದೇ ಪ್ರಕಾರ, ಇದೇ ಪ್ರಕಾರದಲ್ಲಿ, ಇದೇ ಬಗೆಯಲ್ಲಿ, ಇದೇ ರೀತಿ, ಇದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ, ಹೀಗೆ, ಹೀಗೆನೇ, ಹೀಗೆಯೇ


മറ്റ് ഭാഷകളിലേക്കുള്ള വിവർത്തനം :

इसी प्रकार से।

इसी तरह वह प्रतिदिन लगन से काम करता है।
इत्थंमेव, इसी तरह, इसी प्रकार

In like or similar manner.

He was similarly affected.
Some people have little power to do good, and have likewise little strength to resist evil.
likewise, similarly

അർത്ഥം : ಯಾವುದಾದರೊಂದು ನಿಯಮ, ಘಟನೆ, ವಸ್ತುವಿನ ತರಹವೇ ಇಲ್ಲವೇ ಅದಕ್ಕನುಗುಣವಾಗಿಯೇ ಇನ್ನೊಂದು ನಿಯಮ, ಘಟನೆ, ವಸ್ತುವಿನ ಸಂಬಂಧ ಸೂಚಿಸುವ ಕ್ರಿಯಾವಿಶೇಷಣ

ഉദാഹരണം : ನನ್ನ ಹೊಸ ಮನೆ ನಿಮ್ಮ ಮನೆಯ ಹಾಗೆನೇ ಇದೆ.

പര്യായപദങ്ങൾ : ಅದೇ ತರಹ, ಇದೇ ತರಹ, ತದ್ವತ್, ಹಾಗೆನೇ, ಹಾಗೆಯೇ


മറ്റ് ഭാഷകളിലേക്കുള്ള വിവർത്തനം :

उस प्रकार।

यह घर ठीक वैसे बनना चाहिए जैसे मैं चाहता हूँ।
इव, उस तरह, उसी तरह, वैसा, वैसे

In the way indicated.

Hold the brush so.
Set up the pieces thus.
so, thus, thusly

അർത്ഥം : ಯಾವುದೋ ಒಂದರ ಹೋಲಿಕೆಯ ಪ್ರಕಾರವಾಗಿ

ഉദാഹരണം : ಎಲ್ಲಾ ದೊಡ್ಡ ಆದರ್ಶಗಳನ್ನು ಹೇಳುತ್ತಾರೇ ಹೊರತು ಹಾಗೆ ನಡೆದುಕೊಳ್ಳುವುದಿಲ್ಲ.

പര്യായപദങ്ങൾ : ಅದರಂತೆ, ಅದೇ ತರಹ, ಅದೇ ಪ್ರಕಾರ, ಅದೇ ಪ್ರಕಾರದಲ್ಲಿ, ಅದೇ ಬಗೆಯಲ್ಲಿ, ಅದೇ ರೀತಿ, ಅದೇ ರೀತಿಯಲ್ಲಿ, ಹಾಗೆನೇ, ಹಾಗೆಯೇ


മറ്റ് ഭാഷകളിലേക്കുള്ള വിവർത്തനം :

उसी के अनुसार।

उच्च आदर्शों की बात सभी करते हैं पर तदनुसार आचरण कितने लोग करते हैं।
अनुसारतः, तदनुकूल, तदनुरूप, तदनुसार

In accordance with.

She acted accordingly.
accordingly