പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹಸ್ತಾಕ್ಷರ എന്ന വാക്കിന്റെ അർത്ഥവും ഉദാഹരണവും.

ಹಸ್ತಾಕ್ಷರ   ನಾಮಪದ

അർത്ഥം : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು

ഉദാഹരണം : ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.

പര്യായപദങ്ങൾ : ಕೈ ಬರಹ, ಕೈ ಬರೆಹ, ಕೈಬರಹ, ಕೈಬರೆಹ, ರುಜು, ಸಹಿ


മറ്റ് ഭാഷകളിലേക്കുള്ള വിവർത്തനം :

अपने हाथ से लिखा हुआ अपना नाम जो किसी लेख आदि को प्रमाणित करने या उसके उत्तरदायित्व की स्वीकृति का सूचक होता है।

मुझे प्रधानाचार्यजी से चरित्र-प्रमाणपत्र पर हस्ताक्षर करवाना है।
दसखत, दस्तखत, दस्तख़त, सही, साइन, हस्ताक्षर

Your name written in your own handwriting.

signature

അർത്ഥം : ಬರೆದಿರುವ ಅಕ್ಷರ ಮುಂತಾದವುಗಳು

ഉദാഹരണം : ಗಜಾನನ ಬರೆವಣಿಗೆ ತುಂಬಾ ಸುಂದರವಾಗಿದೆ.

പര്യായപദങ്ങൾ : ಕೈ ಬರಹ, ಬರವಣಿಗೆ, ಬರೆವಣಿಗೆ


മറ്റ് ഭാഷകളിലേക്കുള്ള വിവർത്തനം :

किसी सतह पर लिखे हुए या मुद्रित वह अक्षर या चिह्न जो किसी भाषा की ध्वनियों या शब्दों को दर्शाते हैं।

गजानन की लिखावट बहुत सुन्दर है।
अक्षर, आखर, तहरीर, लिखावट, लिपि, लेख

അർത്ഥം : ಯಾವುದೇ ವಿಷಯವನ್ನು ಬರಹರೂಪದಲ್ಲಿ ಪ್ರಕಟಪಡಿಸುವುದು

ഉദാഹരണം : ಮಾತಿಗಿಂತ ಬರವಣಿಗೆ ರೂಪದಲ್ಲಿರುವುದು ಹೆಚ್ಚು ಅಧಿಕೃತವಾಗುವುದು.

പര്യായപദങ്ങൾ : ಕೈಬರಹ, ಬರವಣಿಗೆ


മറ്റ് ഭാഷകളിലേക്കുള്ള വിവർത്തനം :

किसी विषय पर गद्य के रूप में लिखकर प्रकट किए हुए विचार जो किसी प्रकाशन का स्वतंत्र हिस्सा होता है।

उसका अशिक्षा पर लिखा लेख आज के समाचार-पत्र में छपा है।
अनुच्छेद, इबारत, मजमून, मज़मून, लेख

അർത്ഥം : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು

ഉദാഹരണം : ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.

പര്യായപദങ്ങൾ : ಕೈಬರಹ, ಬರವಣಿಗೆ


മറ്റ് ഭാഷകളിലേക്കുള്ള വിവർത്തനം :

किसी के हाथ की लिखावट या लिपि।

उसका हस्तलेख बहुत सुंदर है।
हस्त-लिपि, हस्त-लेख, हस्तलिपि, हस्तलेख

The activity of writing by hand.

Handwriting can be slow and painful for one with arthritis.
handwriting