അർത്ഥം : ಇಪ್ಪತ್ತನಾಲ್ಕು ಬೆರಳುಗಳ ಒಂದು ಅಳತೆಯ ಅಥವಾ ಮೊಣಕೈಯಿಂದ ಅಂಗೈ ಬೆರಳುಗಳ ತುದಿಯವರೆಗೂ ಉದ್ದವಿರುವ ಅಳತೆ, ಪರಿಮಾಣ
ഉദാഹരണം :
ಈ ವಸ್ತ್ರದ ಉದ್ದ ನನ್ನ ಎರಡು ಹಸ್ತದಷ್ಟಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿಮೂರನೇ ನಕ್ಷತ್ರ
ഉദാഹരണം :
ಹಸ್ತ ನಕ್ಷತ್ರದಲ್ಲಿ ಐದು ನಕ್ಷತ್ರಗಳಿವೆ.
പര്യായപദങ്ങൾ : ಹಸ್ತ ನಕ್ಷತ್ರ, ಹಸ್ತ-ನಕ್ಷತ್ರ, ಹಸ್ತನಕ್ಷತ್ರ
മറ്റ് ഭാഷകളിലേക്കുള്ള വിവർത്തനം :
सत्ताईस नक्षत्रों में से तेरहवाँ।
हस्त नक्षत्र में पाँच तारे हैं।അർത്ഥം : ಮೊಣಕೈಯಿಂದ ಉಗುರಿನ ಕೊನೆಯ ಭಾಗದವರೆಗೂ
ഉദാഹരണം :
ದುರ್ಘಟನೆಯಲ್ಲಿ ಅವನ ಬಲ ಕೈ ಮುರಿದು ಹೋಯಿತು.
പര്യായപദങ്ങൾ : ಕರ, ಕೈ, ಮಣಿಕಟ್ಟಿನಿಂದ
മറ്റ് ഭാഷകളിലേക്കുള്ള വിവർത്തനം :
അർത്ഥം : ಮಣ್ಣಿಕಟ್ಟಿನ ಮುಂದಿನ ಭಾಗ
ഉദാഹരണം :
ಅವನ ಕೈ ಯಂತ್ರದ ಒಳಗೆ ಹೋಯಿತು.
മറ്റ് ഭാഷകളിലേക്കുള്ള വിവർത്തനം :