അർത്ഥം : ಹಸುವಿನ ಎರಡೂ ಕೋಡು ಕೆಳಭಾಗಕ್ಕೆ ಬಾಗಿರುವುದು
ഉദാഹരണം :
ಕೆಲವು ಜನರ ಪ್ರಕಾರ ಹಸುವಿನ ಹಾಲು ತುಂಬಾ ಸಿಹಿಯಾಗಿ ಇರುತ್ತದೆ ಎಂದು ಹೇಳುತ್ತಾರೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಕೋಡುಗಳುಳ್ಳ ನಾಲ್ಕು ಕಾಲುಗಳುಳ್ಳ ಸಸ್ಯಹಾರಿ ಸಾಕು ಪ್ರಾಣಿ ಅದು ಅದರ ಹಾಲಿನಿಂದ ಪ್ರಸಿದ್ಧವಾಗಿದೆ
ഉദാഹരണം :
ಹಸು ತನ್ನ ಕರುವಿಗೆ ಹಾಲನ್ನು ಉಣಿಸುತ್ತಿದೆ.ಹಿಂದೂ ಧರ್ಮದವರು ಹಸುವನ್ನು ಗೋಮಾತೆ ಎಂದು ನಂಬಿ ಅದನ್ನು ಪೂಜಿಸುತ್ತಾರೆ.
മറ്റ് ഭാഷകളിലേക്കുള്ള വിവർത്തനം :